Saturday, December 6, 2025
Saturday, December 6, 2025

Sports

ಆಸ್ಟ್ರೇಲಿಯನ್ ಓಪನ್ ಟೆನಿಸ್ಮಹಿಳಾ ಚಾಂಪಿಯನ್ ಆ್ಯಶ್ಲೀ

2022ರ ಸಾಲಿನ ಆಸ್ಟ್ರೇಲಿಯನ್ ಓಪನ್ ನಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಸ್ಟ್ರೇಲಿಯ ಆಟಗಾರ್ತಿ ಆ್ಯಶ್ಲೀ ಬಾರ್ಟಿ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ನೂತನ ಚಾಂಪಿಯನ್ ಹೊರಹೊಮ್ಮಿದ್ದಾರೆ. ರಾಡ್ ಲೇವರ್ ಅಂಕಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್...

ಪ್ರೊ ಕಬಡ್ಡಿ ಲೀಗ್ದಬಾಂಗ್ ಧಾಳಿಗೆಜಯಂಟ್ಸ್ ಥಂಡ!

ರೇಡರ್ ಗಳ ಪರಾಕ್ರಮ ಮತ್ತು ರಕ್ಷಣಾ ವಿಭಾಗದ ಸಂಘಟಿತ ಹೋರಾಟದಿಂದ ಮಿಂಚಿದ ದಬಾಂಗ್ ದೆಹಲಿ ತಂಡ ಪ್ರೊ ಕಬಡ್ಡಿ ಲೀಗ್ ನ 81ನೇ ಪಂದ್ಯದಲ್ಲಿ ಎದುರಾಳಿ ಗುಜರಾತ್ ಜಯಂಟ್ಸ್ ವಿರುದ್ಧ 41 ರಿಂದ...

ಏಷ್ಯ ಕಪ್ ಮಹಿಳಾ ಹಾಕಿ: ಭಾರತಕ್ಕೆ ಕಂಚಿನ ಪದಕ

ಸವಿತಾ ಪೂನಿಯಾ ಸಾರಥ್ಯದ ಭಾರತದ ಮಹಿಳೆಯರ ಹಾಕಿ ತಂಡ ಏಷ್ಯಾ ಕಪ್ ಉಳಿಸಿಕೊಳ್ಳುವಲ್ಲಿ ವಿಫಲವಾದರೂ ಚೀನಾ ತಂಡವನ್ನು ಮಣಿಸಿ ಕಂಚಿನ ಪದಕ ಜಯಿಸುವಲ್ಲಿ ಸಫಲವಾಗಿದೆ. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಇಲ್ಲಿನ ಸುಲ್ತಾನ್ ಖಾಬೂಸ್...

ಪ್ರೊ ಕಬಡ್ಡಿ ಲೀಗ್ ಪೈರೆಟ್ಸ್ ಗೆ ಜಯ

ಸರ್ವಾಂಗೀಣ ಸಾಧನೆಗೈದ ಮೂರು ಬಾರಿಯ ಚಾಂಪಿಯನ್ ಪಾಟ್ನಾ ತಂಡ ಪ್ರೊ ಕಬಡ್ಡಿ ಲೀಗ್ ನ 8ನೇ ಆವೃತ್ತಿಯ 80ನೇ ಹಣಾಹಣಿಯಲ್ಲಿ ತಮಿಳು ತಲೈವಾಸ್ ತಂಡವನ್ನು ಸುಲಭವಾಗಿ ಸೋಲಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ವೈಟ್...

ಪ್ರೊ ಕಬಡ್ಡಿ ಲೀಗ್ ಪಲ್ಟನ್ ಭಾರೀ ಜಯ

ವೈಟ್ ಫೀಲ್ಡ್ ನ ಶರಟಾನ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪುಣೇರಿ ತಂಡ ಪ್ರಥಮಾರ್ಧದಲ್ಲಿ 5 ಟ್ಯಾಕಲ್ ,2ಆಲೌಟ್, ಮತ್ತು 13 ರೇಡಿಂಗ್ ಸೇರಿ 21 ಅಂಕ ಕಲೆಹಾಕಿ ಮೂರು...

Popular

Subscribe

spot_imgspot_img