Sunday, October 18, 2026
Sunday, October 18, 2026

Politics

R.M. Manjunath Gowda ತೀರ್ಥಹಳ್ಳಿಯಲ್ಲಿ ಡಾ. ಆರ್ ಎಂ ಮಂಜುನಾಥ್ ಗೌಡರ ಸನ್ಮಾನಕ್ಕೆ ಸಜ್ಜು

R.M. Manjunath Gowda ಶಿವಮೊಗ್ಗದ ಡಿಸಿಸಿ ಬ್ಯಾಂಕಿಗೆ 10ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕರ್ನಾಟಕದ ಹೆಮ್ಮೆಯ ಸಹಕಾರಿ, ಸಹಕಾರ ರತ್ನ ಡಾ.ಆರ್.ಎಂ ಮಂಜುನಾಥ್ ಗೌಡ ಅವರಿಗೆ ನ.6ರಂದು ತೀರ್ಥಹಳ್ಳಿಯಲ್ಲಿತಾಲೂಕು ಸರ್ವ ಸಹಕಾರಿಗಳ ಪರವಾಗಿ...

B. S. Yediyurappa ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗೆ – ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

B. S. Yediyurappa ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗಾಗಿ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಎಐಸಿಸಿ ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ...

Belur Gopalakrishna ಬಗರ್ ಹುಕುಂ & ಅರಣ್ಯ ಭೂಮಿ ಒತ್ತುವರಿ ತೆರವಿಗೆ ಅರಣ್ಯ ಇಲಾಖೆ ಕಾರ್ಯಾಚರಣೆ

Belur Gopalakrishna ಶಿವಮೊಗ್ಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದೆ. ಒಂದೆಡೆ ವನ್ಯಜೀವಿ ಸಂಬಂಧಿತ ವಸ್ತು ಬಳಕೆ & ಸಂಗ್ರಹ ವಿಚಾರವಾಗಿ ದಾಳಿ ನಡೆಸಲಾಗುತ್ತಿದೆ. ಇನ್ನೊಂದೆಡೆ ಮಲೆನಾಡು ಭಾಗದಲ್ಲಿ ಒತ್ತುವರಿ ತೆರವಿಗೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಬಗರ್...

M. B. Patil ಸಚಿವ ಎಂ.ಬಿ. ಪಾಟೀಲ್ ಅಮೆರಿಕ ಪ್ರವಾಸದಲ್ಲಿ ಹೂಡಿಕೆದಾರರ ಭೇಟಿ

M. B. Patil ರಾಜ್ಯದಲ್ಲಿ ಬಂಡವಾಳ ಹೂಡಿಕೆ ವೃದ್ಧಿಸುವ ಗುರಿಯೊಂದಿಗೆ ಕೈಗೊಂಡಿರುವ ಅಮೆರಿಕ ಪ್ರವಾಸವು ಯಶಸ್ವಿಯಾಗಿ ಸಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಆಟೋಮೋಟೀವ್ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಆಪ್ಟೀವ್ Plc ಉನ್ನತಾಧಿಕಾರಿಗಳನ್ನು ನಮ್ಮ...

YB Chandrakaoth ಬರ ಸ್ಥಿತಿ ನಿರ್ವಹಿಸಲು ಕಾಂಗ್ರೆಸ್ ಸರ್ಕಾರ ಸಿದ್ಧ: ಈಶ್ವರಪ್ಪನವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ- ಜಿಲ್ಲಾ ಕಾಂಗ್ರೆಸ್

YB Chandrakaoth ರಾಜ್ಯದಲ್ಲಿ ಮಳೆಯ ಕೊರತೆಯಿಂದ ಎದುರಾಬಹುದಾದ ಬರ ಪರಿಸ್ಥಿತಿಯನ್ನು ಕಾಂಗ್ರೇಸ್ಪಕ್ಷದ ರಾಜ್ಯ ಸರ್ಕಾರ ರೈತರ ಮತ್ತು ಜನರ ಹಿತವನ್ನು ಕಾಪಾಡಲಿದ್ದು, ಬರಗಾಲ ಪರಿಸ್ಥಿತಿ ಉಂಟಾದಲ್ಲಿನಿಭಾವಣೆಯ ಬಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಂದ ಕಲಿಯುವ...

Popular

Subscribe

spot_imgspot_img