Tuesday, February 10, 2026
Tuesday, February 10, 2026

Others

Navaratri Festival ನವರಾತ್ರಿ ಆರನೇ ದಿನ. ಕಾತ್ಯಾಯಿನಿ ರೂಪದಲ್ಲಿ ದೇವಿಯ ಆರಾಧನೆ. ಲೇ: ಎನ್.ಜಯಭೀಮ...

Navaratri Festival "ಚಂದ್ರಹಾಸೋ ಜ್ವಲಕರಾಶಾರ್ದೂಲ ವರ ವಾಹನಾ/ಕಾತ್ಯಾಯನೀ ಶುಭಂ ದದ್ಯಾತ್ದೇವಿ ದಾನವಘಾತಿನೀ//ಇಂದು ನವರಾತ್ರಿ ಹಬ್ಬದ ಆರನೆಯ ದಿನ.ನವದುರ್ಗೆಯರ ರೂಪವಾದ "ಕಾತ್ಯಾಯನಿ ದೇವಿ"ಯನ್ನು ಆರಾಧಿಸಿ ಪೂಜಿಸಲಾಗುತ್ತದೆ.ಕಾತ್ಯಾಯನಎನ್ನುವಮುನಿಯುಪಾರ್ವತೀದೇವಿಯಂತಹಮಗಳನ್ನುಪಡೆಯುವುದಕ್ಕಾಗಿತಪಸ್ಸುಮಾಡುತ್ತಾನೆ.ಈ ಋಷಿಮುನಿಯ ತಪಸ್ಸಿಗೆ ಮೆಚ್ಚಿ ದುರ್ಗಾಮಾತೆಯುNavaratri Festival ಮಗಳನ್ನು...

Navratri Dasara Festival ನವರಾತ್ರಿ ಉತ್ಸವ.ಮೂರನೇದಿನ.ದೇವಿಯ ಚಂದ್ರಘಂಟಾ ರೂಪದ ಆರಾಧನೆ ಲೇ:ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

Navratri Dasara Festival ಇಂದು ನವರಾತ್ರಿ ಹಬ್ಬದ ಮೂರನೆಯ ದಿನ.ಇಂದು"ಚಂದ್ರಘಂಟಾ"(ಚಂದ್ರಿಕಾದೇವಿ)-ಅವತಾರದಲ್ಲಿದೇವಿಯಆರಾಧನೆಮಾಡುತ್ತಾರೆ.ದುರ್ಗಾದೇವಿಯುಹುಲಿಯಮೇಲೆಆರೂಢಳಾಗಿರುತ್ತಾಳೆ.ದೇವಿಯ ಶರೀರದಿಂದ ಚಿನ್ನದ ಬಣ್ಣ ಹೊಮ್ಮುತ್ತಿರುವಂತೆ ಕಾಣುತ್ತದೆ.ದೇವಿಗೆ ಹತ್ತುಕೈಗಳು ಇರುತ್ತವೆ.ಎಂಟು ಕೈಗಳಲ್ಲಿ ವಿಧವಿಧವಾದ ಯುದ್ಧ ಅಸ್ತ್ರಗಳು ಮತ್ತು ಒಂದು ಕೈಯಲ್ಲಿ ವರಗಳನ್ನು ಕೊಡುತ್ತಾ...

Shivamogga Police ಶಿವಮೊಗ್ಗ ನೆಹರು ರಸ್ತೆಯ ಎರಡು ಮಳಿಗೆಗಳಲ್ಲಿ ನಗದು ಅಪಹರಣ

Shivamogga Police ಶಿವಮೊಗ್ಗ ನಗರದ ನೆಹರೂ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕಳ್ಳತನವಾಗಿದೆ. ಅಂಗಡಿಯ ಮೇಲಂತಸ್ಥಿನ ಶೆಟ್ಟರ್‌ನ ಕೀ ಹಾಕುವ ಕೊಂಡಿಯನ್ನ‌ ಜಖಂಗೊಳಿಸಿ 75700 ಕ್ಯಾಶ್ ಮತ್ತು ಸಿಸಿ ಕ್ಯಾಮೆರಾದ ಎರಡು ಹಾರ್ಡ್...

Klive Special Article ಕನ್ನಡದ ನೆಲದಲ್ಲಿ ಗಾಂಧೀಜಿಯ ಹೆಜ್ಜೆಗಳು ...

Klive Special Article ಕರ್ನಾಟಕದಲ್ಲಿ ಮಹಾತ್ಮ ಗಾಂಧಿಜಿ ಅವರ ಅತ್ಯಂತ ಅವಿಸ್ಮರಣಿಯ ಘಟನೆಗಳು ನಡೆದಿದೆ. ರಾಷ್ಟçಪಿತ ಮಹಾತ್ಮ ಗಾಂಧಿಜಿ ಅವರು ತಮ್ಮ ಶಾಂತಿ, ಸತ್ಯ,ಅಹಿಂಸೆಗಳ ಮೂಲಕ ದೇಶದಲ್ಲಿ ಸ್ವಾತಂತ್ರö್ಯ ಚಳುವಳಿಗೆ ಹೊಸ ರೂಪವನ್ನು...

High Court of Karnataka ಹರ್ಷ ಕೊಲೆ ಪ್ರಕರಣ. ಆರೋಪಿ ಸಲ್ಲಿಸಿದ್ದ ಅರ್ಜಿಗೊಳಿಸಿದ ಹೈಕೋರ್ಟ್ ವಿಭಾಗೀಯ ಪೀಠ

High Court of Karnataka ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು, ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಪ್ರಕರಣದ ಆರೋಪಿಯೋರ್ವ...

Popular

Subscribe

spot_imgspot_img