Thursday, September 17, 2026
Thursday, September 17, 2026

Shivamogga Police ಶಿವಮೊಗ್ಗ ನೆಹರು ರಸ್ತೆಯ ಎರಡು ಮಳಿಗೆಗಳಲ್ಲಿ ನಗದು ಅಪಹರಣ

Date:

Shivamogga Police ಶಿವಮೊಗ್ಗ ನಗರದ ನೆಹರೂ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕಳ್ಳತನವಾಗಿದೆ. ಅಂಗಡಿಯ ಮೇಲಂತಸ್ಥಿನ ಶೆಟ್ಟರ್‌ನ ಕೀ ಹಾಕುವ ಕೊಂಡಿಯನ್ನ‌ ಜಖಂಗೊಳಿಸಿ 75700 ಕ್ಯಾಶ್ ಮತ್ತು ಸಿಸಿ ಕ್ಯಾಮೆರಾದ ಎರಡು ಹಾರ್ಡ್ ಡಿಸ್ಕ್ ಕದ್ದುಕೊಂಡು ಹೋಗಿರುವ ಘಟನೆ ವರದಿಯಾಗಿದೆ.

ನೆಹರೂ ರಸ್ತೆಯಲ್ಲಿರುವ ಫ್ಯಾಶನ್ ರೆಡಿಮೇಡ್ ಬಟ್ಟೆ ಅಂಗಡಿಯ ಮೇಲಂತಸ್ಥಿನ ಶೆಟರ್ ಮುರಿದು ಕಳ್ಳತನ ಮಾಡಲಾಗಿದೆ. ಅಂಗಡಿಯ ಹಿಂದಿನ ದಿನದ ವ್ಯಾಪಾರ ಮತ್ತು ಅಂದಿನ ವ್ಯಾಪಾರ ಸೇರಿ ಒಟ್ಟು 75700 ರೂ. ಮತ್ತು ಮೇಲಂತಸ್ಥಿನಲ್ಲಿದ್ದ ಡಿವಿಆರ್ ಸಹ ಕಳುವಾಗಿದೆ.

Shivamogga Police ಈ ಅಂಗಡಿಯ ಜೊತೆಗೆ ಪಕ್ಕದ ವಿಡಿಯೋ ಟ್ರಾನಿಕ್ಸ್ ಅಂಗಡಿಯ 650 ಕ್ಯಾಶ್ ಸಹ ಕಳ್ಳತನವಾಗಿದೆ. ಇಲ್ಲಿನ ಸಿಸಿ ಟಿವಿಯ ಹಾರ್ಡ್ ಡಿಸ್ಕ್ ಕಳ್ಳತನ ಮಾಡಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...