Saturday, October 24, 2026
Saturday, October 24, 2026

Others

ಶಿಕಾರಿಪುರ,ಕುಮದ್ವತಿ ಸೇತುವೆ ಸನಿಹ ಅಪಘಾತ:ಬೈಕ್ ಸವಾರನ ಮರಣ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಕುಮದ್ವತಿ ನದಿ ಸೇತುವೆ ಸಮೀಪ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಾಗರ ತಾಲೂಕಿನ ಗೌತಮಪುರ ಗ್ರಾಮದ 19 ವರ್ಷದ ಮಿಲನ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಮಿಲನ್...

ಸಮಾನತೆಯ ಸಮಾಜ ನಿರ್ಮಾಣದಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಅತ್ಯಂತ ಪ್ರಾಮುಖ್ಯ-ವೇ. ಹಾಲಪ್ಪಯ್ಯ ಶಾಸ್ತ್ರಿ

ಹಡಪದ ಅಪ್ಪಣ್ಣನವರು ಬಸವಣ್ಣನವರ ಸಿದ್ಧಾಂತಕ್ಕೆ ಬಲಗೈ ಬಂಟರಾಗಿದ್ದರು : ವೇ|| ಹಾಲಪ್ಪಯ್ಯ ಶಾಸ್ತಿçಗಳುಶಿವಮೊಗ್ಗ ಜುಲೈ 29(ಕರ್ನಾಟಕ ವಾರ್ತೆ): ಬಸವಣ್ಣನವರ ತತ್ತ್ವ-ಸಿದ್ಧಾಂತಗಳ ಪ್ರಸಾರ ಹಾಗೂ ಸಮಾನತೆಯ ಸಮಾಜ ನಿರ್ಮಾಣದಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಅತ್ಯಂತ...

ಬರದ ಕಾರ್ಮೋಡ: ಪರ್ಯಾಯ ಬೆಳೆಗಳ ಬೆಳ್ಳಿರೇಖೆ ವಿಶೇಷ ಮಾಹಿತಿ :ವೈ.ಸಿ‌.ಸಂಪತ್ ಕುಮಾರ್

ಬರ ಸೆಳೆದ ಭೂಮಿಗೆ ಪರ್ಯಾಯ ಬೆಳೆ ಸಂಜೀವಿನಿ ಒಣಗುತ್ತಿರುವ ಹೊಲಗಳಿಗೆ ಮರುಜೀವ ನೀಡುವ ಜಾಣ್ಮೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಭೀಕರ ಬರಗಾಲ ಆವರಿಸಿದೆ. ಜಲಾಶಯಗಳು ಬತ್ತುತ್ತಿವೆ, ಅಂತರ್ಜಲ ಮಟ್ಟ...

ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರರ ಮಕ್ಕಳಿಗೆ ಶಿಷ್ಯವೇತನ:ಇಲಾಖೆ ಪ್ರಕಟಣೆ

ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಜೆ.ಸಿ.ಓ ಶ್ರೇಣಿವರೆಗಿನ ಮಾಜಿ ಸೈನಿಕರ ಮಕ್ಕಳ ಶಿಷ್ಯವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2026-27ನೇ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ...

ಹೊಸನಗರದಿಂದ ವ್ಯಕ್ತಿ ನಾಪತ್ತೆ: ಪೊಲೀಸ್ ಠಾಣೆ ಮಾಹಿತಿ ಪ್ರಕಟಣೆ

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸನಗರ ಚರ್ಚ್ ರಸ್ತೆಯ ವಾಸಿ ತಾಸಿನುಲ್ಲಾ ಎಂಬ 28 ವರ್ಷ ಯುವಕ ಜೂ. 25 ರಿಂದ ಕಾಣೆಯಾಗಿದ್ದಾರೆ. ಈ ವ್ಯಕ್ತಿಯು 4.8 ಅಡಿ ಎತ್ತರ, ತೆಳುವಾದ ಮೈಕಟ್ಟು,...

Popular

Subscribe

spot_imgspot_img