Saturday, October 24, 2026
Saturday, October 24, 2026

ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ರವರಿಗೆ ಅ.26 ರಂದು ವಿಶೇಷ ಸನ್ಮಾನ

Date:

ಶಿವಮೊಗ್ಗ ಜಿಲ್ಲಾ ಮೈನಾರಿಟಿ ಫೋರಂನಿಂದ ಶಿವಮೊಗ್ಗಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಕರ್ನಾಟಕ
ವಿಧಾನ ಪರಿಷತ್ ಸಭಾಪತಿ ಶ್ರೀಯುತ ಸಲೀಂ ಅಹ್ಮದ್ ರವರಿಗೆ ಅಭಿನಂದನಾ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಸ್ ಬಾನುರವರ ಅಧ್ಯಕ್ಷತೆಯಲ್ಲಿ ಫೆ.26 ರಂದು ಬೆಳಿಗ್ಗೆ 10.00 ಕ್ಕೆ ಶಿವಮೊಗ್ಗದ ಫಾರೂಖಿಯಾ ಶಾದಿಮಹಲ್ ನಲ್ಲಿ ನಡೆಯಲಿದೆ.

ಘನ ಉಪಸ್ಥಿತಿಯಲ್ಲಿ ಸಜ್ಜಾದೇ ನಶೀನ್ ನೀಲಂಗ ಷರೀಫ್ ಮಹಾರಾಷ್ಟ್ರದ ಹಜರತ್ ಸೈಯದ್ ಷಾ ಹೈದರ್ ವಲೀ ಉಪಸ್ಥಿತರಿರುವರು.

ಅತಥಿಗಳಾಗಿ ಸಮಾಜ ಸೇವಕರಾದ ಮುಖ್ತಿಯಾರ್ ಅಹಮದ್, ಉದ್ಯಮಿ ಇಕ್ಬಾಲ್ ಹಬೀಬ್ ಸೇಠ್, ಹಾಮೀದ್ ಉಮ್ರಿ ಉಪಸ್ಥಿತರಿರುವರು.

ಸಮಾರಂಭಕ್ಕಿಂತ ಮುನ್ನ ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದಿಂದ ಫಾರೂಖಿಯಾ ಶಾದಿ ಮಹಲ್ ವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಸಂಚಾಲಕ ಮುಖ್ತಿಯಾರ್ ಅಹಮದ್ ಮತ್ತು ಮೊಹಮ್ಮದ್ ಮುಹೀಬ್ ಉಲ್ಲಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

L.B. College Sagara ಸಾಗರದ ಎಲ್ ಬಿ ಕಾಲೇಜಿನಲ್ಲಿ ರಕ್ತದಾನ ಮತ್ತು ನೇತ್ರ,ಆರೋಗ್ಯ ತಪಾಸಣ ಶಿಬಿರ

L.B. College Sagara ಸಾಗರದ ಎಲ್.ಬಿ. ಕಾಲೇಜಿನಲ್ಲಿ ರಕ್ತದಾನ, ನೇತ್ರ ತಪಾಸಣೆ...

S. N. Channabasappa ಕಿತ್ತೂರು ರಾಣಿ ಚೆನ್ನಮ್ಮನ ಸ್ವಾಭಿಮಾನ,ಶೌರ್ಯಗಳು ನಿತ್ಯ ಪ್ರೇರಣದಾಯಕ- ಶಾಸಕ ಚನ್ನಬಸಪ್ಪ

S. N. Channabasappa "ಮಾತೃಭೂಮಿಯ ರಕ್ಷಣೆಗಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಕೆಚ್ಚೆದೆಯಿಂದ...

B.Y. Raghavendra ಭಕ್ತಿ,ಜ್ಞಾನ ಮತ್ತು ಧರ್ಮನಿಷ್ಠೆಗಳಿಗೆ ಶ್ರೀಮಧ್ವಾಚಾರ್ಯರು ಒತ್ತು ನೀಡಿದ್ದರು- ಬಿ.ವೈ.ರಾಘವೇಂದ್ರ

ಜಗದ್ಗುರು ಶ್ರೀ ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ...

K. S. Eshwarappa ಜೀವ ಬೆದರಿಕೆ ಕರೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ದೂರು ದಾಖಲು

K. S. Eshwarappa ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ...