Wednesday, October 14, 2026
Wednesday, October 14, 2026

Karnataka

South Western Railway Mysore ರೈಲ್ವೆ ಮೈಸೂರು ವಿಭಾಗದಲ್ಲಿ ” ಸ್ವಚ್ಛತಾ ಹಿ ಸೇವಾ” ಅಭಿಯಾನಕ್ಕೆ ಚಾಲನೆ

South Western Railway Mysore ನೈಋತ್ಯ ರೈಲ್ವೆ, ಮೈಸೂರು ವಿಭಾಗವು “ಸ್ವಚ್ಛತೆ ಹಿ ಸೇವಾ” ಅಭಿಯಾನದ ಚಟುವಟಿಕೆಗಳನ್ನು 17 ಸೆಪ್ಟೆಂಬರ್ 2025 ರಂದು ಆರಂಭಿಸಿದ್ದು, ಇದು 2 ಅಕ್ಟೋಬರ್ 2025 ರವರೆಗೆ ಮುಂದುವರಿಯಲಿದೆ. ಈ...

Chandragutti Renukamba Temple ಚಂದ್ರಗುತ್ತಿ ಅಮ್ಮನವರ ದಸರಾ ಉತ್ಸವಕ್ಕೆ ವಿವಿಧ ಕಲಾ ತಂಡಗಳಿಂದ ಅರ್ಜಿ ಆಹ್ವಾನ

Chandragutti Renukamba Temple ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಸೆ.22 ರಿಂದ ಅ.02 ರವರೆಗೆ ದಸರಾ ಉತ್ಸವದ ಅಮ್ಮನವರ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸಲು ಇಚ್ಛೆಯುಳ್ಳ ವಿವಿಧ ಕಲಾತಂಡಗಳಿAದ...

Narayana Health ಸೆ.17 ರಂದು ಒಂದೇದಿನದಲ್ಲಿ 20 ಕ್ಕೂ ಹೆಚ್ಚಿನ ಎನ್.ಹೆಚ್.ಆಸ್ಪತ್ರೆಯಲ್ಲಿ 11,786 ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆ

Narayana Health ಭಾರತದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಆಗಿರುವ ನಾರಾಯಣ ಹೆಲ್ತ್, ಕೇಂದ್ರ ಸರ್ಕಾರದ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನದ ಭಾಗವಾಗಿ ಸೆ.17ರಂದು ಒಂದೇ ದಿನದಲ್ಲಿ ತನ್ನ 20ಕ್ಕೂ ಹೆಚ್ಚು...

Rotary Club Shimoga ಶಿಕ್ಷಣವು ಜ್ಞಾನ, ಕೌಶಲ್ಯ & ಸಾಮಾಜಿಕ, ಆರ್ಥಿಕ ಸುಧಾರಿಸಲು ಸಹಕಾರಿ – ಪ್ರೊ.ಹೆಚ್.ಎಸ್.ಸುರೇಶ್

Rotary Club Shimoga ಶಿಕ್ಷಣ ಪ್ರತಿಯೊಬ್ಬರ ಜೀವನಕ್ಕೂ ಅವಶ್ಯಕ. ಶಿಕ್ಷಣವು ಜ್ಞಾನ, ಕೌಶಲ್ಯ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗಿರುತ್ತದೆ ಎಂದು ರೋಟರಿ ವಲಯ ತರಬೇತುದಾರ ಪ್ರೊ. ಎಚ್.ಎಂ.ಸುರೇಶ್ ಹೇಳಿದರು.ರೋಟರಿ ಕ್ಲಬ್...

IndiGo Airlines ಗಮನಿಸಿ!. ಇನ್ನು ಶಿವಮೊಗ್ಗ- ಬೆಂಗಳೂರಿಗೆ ನಿತ್ಯ ಇಂಡಿಗೊ ವಿಮಾನ ಹಾರಾಟ

IndiGo Airlines ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಶಿವಮೊಗ್ಗದಿಂದ ಬೆಂಗಳೂರಿಗೆ ಇಂಡಿಗೋ ಏರ್ ಲೈನ್ಸ್ ವಿಮಾನವು 6E 7731 (BLR-RQY) ಮತ್ತು 6E 7732 (RQY-BLR) ದಿನಬಿಟ್ಟು ದಿನ ಹಾರಾಟ ಮಾಡುತ್ತಿತ್ತು. ...

Popular

Subscribe

spot_imgspot_img