Sunday, May 17, 2026
Sunday, May 17, 2026

Karnataka

ಕ್ರಿಕೆಟರ್ ರಾಹುಲ್ಅಥಿಯಾಗೆ ಕ್ಲೀನ್ ಬೌಲ್ಡ್

ಕೆ ಎಲ್ ರಾಹುಲ್ , ಭಾರತ ತಂಡದ ಈಗಿನ ಬೆಸ್ಟ್ ಓಪನರ್. ಮಿಡ್ಲ್ ಆರ್ಡರ್ ಬ್ಯಾಟಿಂಗಿಗೂ ಸೈ.ಟಿ20, ಏಕದಿನ, ಟೆಸ್ಟ್ ಕ್ರಿಕೆಟ್ ಎಲ್ಲದರಲ್ಲೂ ಆತ ಫಿಟ್ ಆಟಗಾರ. ಈ ಆಟಗಾರ ಈಗ ವೆಡಿಂಗ್ ರಿಂಗ್...

ಶಿಕ್ಷಣ ಬಾಳಿಗೆ ಪೂರಕಶಕ್ತಿನಿರ್ವಹಣೆಯನ್ನ ಜೀವನ ಕಲೆಯಿಂದ ತಿಳಿಯಿರಿ- ರಾಜಶೇಖರ್ ಹೆಬ್ಬಾರ್

ಶಿವಮೊಗ್ಗ: ಜೀವನ ಕಲೆ ಮನುಷ್ಯನ ಬದುಕಿನಲ್ಲಿ ಹೊಸ ಭರವಸೆ ಮೂಡಿಸುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪ್ರೊ. ರಾಜಶೇಖರ ಹೆಬ್ಬಾರ್ ಹೇಳಿದರು.ಅವರು ಇಂದು ಎ.ಟಿ.ಎನ್.ಸಿ. ಕಾಲೇಜಿನಲ್ಲಿ ಆಯೋಜಿಸಿದ್ದ ಜೀವನ ಕಲೆ...

ಕೊಪ್ಪಳದ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆವತಿಯಿಂದರಸ್ತೆ ಸುರಕ್ಷತಾ ಸಪ್ತಾಹ

ರಾಷ್ಟೀಯ ರಸ್ತೆ ಸುರಕ್ಷತಾ ಸಪ್ತಾಹ-2023ಕ್ಕೆ ಚಾಲನೆ* ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಭಾರತ ಸರ್ಕಾರವು ಎಲ್ಲರಿಗೂ ಸುರಕ್ಷಿತ ರಸ್ತೆಗಳ ಕಾರಣವನ್ನು ಪ್ರಚಾರ ಮಾಡಲು "ಸ್ವಚ್ಛತಾ ಪಖ್ವಾದ" ಅಡಿಯಲ್ಲಿ 11 ರಿಂದ 17 ಜನವರಿ...

ಜಗತ್ತಿನ ಅತ್ಯಂತ ಉದ್ದವಾದ ನದಿವಿಹಾರನೌಕೆಗಂಗಾ ವಿಲಾಸ್ ಆರಂಭ

ಈಗೀಗ ಪ್ರವಾಸ ,ವಿಹಾರಗಳು ಮನುಷ್ಯರ ತೀವ್ರ ಆಸಕ್ತಿಗಳಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ. ಬಸ್ಸು ,ರೈಲು ಹಾಗೂ ವಿಮಾನಯಾನ ಸಾಮಾನ್ಯವಾಗಿದೆ.ಈಗ ನೌಕಾಯಾನ ಪ್ರವಾಸಿಗರನ್ನ ಆಕರ್ಷಿಸುತ್ತಿದೆ.ಭಾರತದ ಗಂಗಾನದಿಯಲ್ಲಿ ನೀವೀಗ ತೇಲಬಹುದು.ಅದೂ ಸುಸಜ್ಜಿತ ನೌಕೆಯಲ್ಲಿ!.ಪ್ರಯಾಣ ವೆಚ್ಚ ಒಂದು ಸೀಟಿಗೆ...

ಸಾಹಸ ಸಿಂಹ ನ ಸ್ಮಾರಕ ರೆಡಿ ಅಭಿಮಾನಿಗಳಿಗೆ ಸಂತಸದ ಸುದ್ದಿ

ಜನಪ್ರಿಯ ಚಿತ್ರನಟ ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿ ಸುದ್ದಿ.ಇದೇ ಜನವರಿ 29 ರಂದು ಬಹುನಿರೀಕ್ಷಿತ ಚಿತ್ರನಟನ ಸ್ಮಾರಕ ಕಣ್ಣೆದುರು ನಿಲ್ಲಲಿದೆ.ಡಾ.ರಾಜ್ ನಂತರ ಅಪಾರ ಅಭಿಮಾನಿಗಳನ್ನ ಪಡೆದಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ನಿಧನಾನಂತರ ಸ್ಮಾರಕ...

Popular

Subscribe

spot_imgspot_img