Wednesday, October 21, 2026
Wednesday, October 21, 2026

Klive News

21188 POSTS

Exclusive articles:

ಕಸ್ತೂರಿ ರಂಗನ್ ವರದಿ ಜಾರಿ? : ಮಲೆನಾಡಿನ ಗ್ರಾಮಸ್ಥರಿಗೆ ಹಲವು ಆತಂಕಗಳಿಗೆ ಕಾರಣ, ರೈತರ ಪ್ರತಿಭಟನೆ

ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಮಲೆನಾಡಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ರೈತರು ಪ್ರತಿಭಟನೆ ನಡೆಸಿದರು. ಸಿಗಂದೂರು ಸೇತುವೆಯಿಂದ ಹುಲಿದೇವರಬನದವರೆಗೆ ಬೈಕ್ ರ್ಯಾಲಿ ನಡೆಸಿದ ರೈತರು, ಬಳಿಕ ಕೋಳೂರು ಗ್ರಾಮ...

ಗೋಮಾಂಸ ಮಾರಾಟ.ಗೋಹತ್ಯೆ ವಿರೋಧಿಸಿ ಶಿಕಾರಿಪುರ ಬಂದ್!

ಶಿಕಾರಿಪುರದಲ್ಲಿ ಅಕ್ರಮ ಗೋಮಾಂಸ ಮಾರಾಟ ಹಾಗೂ ಗೋಹತ್ಯೆ ಆರೋಪದ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಶಿಕಾರಿಪುರ ಪಟ್ಟಣದ ಬಹುತೇಕ ಅಂಗಡಿ-ಮುಂಗಟ್ಟುಗಳು ಬಾಗಿಲು ತೆರೆಯದೆ...

ವಾದ್ಯಗಳ ಧ್ವನಿಕಂಪನಗಳ ಮೂಲಕ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ- ಸೌಂಡ್ ಹೀಲರ್ ಸುಚಿರಾ ಗೌಡ

ಸೌಂಡ್ ಹೀಲಿಂಗ್, ಯೋಗ, ಧ್ಯಾನ ಮತ್ತು ವಿಶ್ರಾಂತಿಯ ಮೂಲಕ ಮಾನಸಿಕ ನೆಮ್ಮದಿ, ಒತ್ತಡ ಹಾಗೂ ಆಂತರಿಕ ಸಮತೋಲನವನ್ನು ಬೆಳೆಸಿಕೊಳ್ಳಬಹುದು ಎಂದು ಅಂತರರಾಷ್ಟ್ರೀಯ ಯೋಗ ಚಿಕಿತ್ಸಕಿ ಹಾಗೂ ಸೌಂಡ್ ಹೀಲರ್ ಸುಚಿರಾ ಗೌಡ ತಿಳಿಸಿದರು. ರೋಟರಿ...

B.Y. Raghavendra ಭ್ರಷ್ಠಾಚಾರ ಆರೋಪಿ ಸಚಿವ‌ ನಾಗೇಂದ್ರ ಅವರನ್ನ ವಜಾ ಮಾಡಿ – ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಬೃಹತ್‌ ಹಣ ದುರುಪಯೋಗ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ, ಭಾರತೀಯ ಜನತಾ...

B.Y. Vijayendra ಬಿ.ವೈ.ವಿಜಯೇಂದ್ರ ವಿರುದ್ಧವೇ ಕುಮಾರ್ ಬಂಗಾರಪ್ಪ ಟೀಕಾಸ್ತ್ರ : ಸ್ವಪಕ್ಷದವರೇ ಗರಂ

B.Y. Vijayendra ಸೊರಬದಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಗರಂ ಆಗಿದ್ದಾರೆ. ಸ್ವಪಕ್ಷ ಹಾಗೂ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿರುವ ಅವರು, ರಾಜ್ಯ ರಾಜಕಾರಣದಲ್ಲಿ...

Breaking

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ: ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿರಿ- ಕೆ.ಬಿ.ಶಿವಕುಮಾರ್

ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು...

ನಾಡಿನ ಒಳಿತಿಗಾಗಿ ರಾಜ್ಯಪಾಲರಾದ ಡಾ.ಸುಧಾ ಯಾದವ್ ವಿಜಯದಶಮಿ ಪ್ರಾರ್ಥನೆ

ಆಯುಧ ಪೂಜೆ ಹಾಗೂ ವಿಜಯ ದಶಮಿಯ ಪವಿತ್ರ ಸಂದರ್ಭದಲ್ಲಿ ಕರ್ನಾಟಕದ ಗೌರವಾನ್ವಿತ...

ಮಾನಸಿಕ ಆರೋಗ್ಯ ಸಲಹೆಗಾರರ ನೇಮಕಾತಿ. ವಯೋಮಿತಿ ಸಡಿಲಿಕೆ

ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕದಡಿ 2026–27 ನೇ ಸಾಲಿಗೆ...

ಹೊಸ ಕಾರು ಡೆಲಿವರಿ ವೇಳೆ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ

ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೊಸ ಕಾರು ಖರೀದಿಸಿ ಡೆಲಿವರಿ ಪಡೆಯುವ ವೇಳೆ...
spot_imgspot_img