Sunday, November 1, 2026
Sunday, November 1, 2026

Klive News

21301 POSTS

Exclusive articles:

ಮಾಜಿ ಡೀಸಿಎಂ ಕೆ.ಎಸ್.ಈಶ್ವರಪ್ಪ ಹುಟ್ಟಿದ ಹಬ್ಬ: ಶುಭ ಕೋರಿದ ಜಿಲ್ಲಾ ವಾಣಿಜ್ಯ & ಕೈಗಾರಿಕಾ ಸಂಘದ ಪದಾಧಿಕಾರಿಗಳು

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಶುಭಕೋರಿದರು. ಮಾಜಿ ಡಿಸಿಎಂ, ರಾಷ್ಟ್ರಭಕ್ತ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಅವರ 78ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಶಿವಮೊಗ್ಗ ಜಿಲ್ಲಾ...

ಶಿವಮೊಗ್ಗದಿಂದ ಈರ್ವರು ವ್ಯಕ್ತಿಗಳ ನಾಪತ್ತೆ .ಸುಳಿವು ನೀಡಲು ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

ನಜೀರ್ ಅಹಮ್ಮದ್, 38 ವರ್ಷಗಳು ಶಿವಮೊಗ್ಗ ಇವರು 21-08-2025 ರಂದು ಸೂಳೆಬೈಲಿನ ಮನೆಯಿಂದ ಕೆಲಸಕ್ಕೆಂದು ಕಾರ್ಕಳಕ್ಕೆ ಹೋದವರು ಮನೆಗೆ ವಾಪಸ್ಸು ಬಂದಿರುವುದಿಲ್ಲ.ಕಾಣೆಯಾದ ವ್ಯಕ್ತಿಯು ಸುಮಾರು 5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ...

ಸನಾತನರ ಆಧ್ಯಾತ್ಮಿಕ ಮೌಲ್ಯಗಳನ್ನ ಇಂದಿನ ಪೀಳಿಗೆಗೂ ತಿಳಿಸುವುದು ಅವಶ್ಯ- ಡಾ.ಹೆಚ್.ಬಿ.ಮಂಜುನಾಥ್, ದಾವಣಗೆರೆ

ನಮ್ಮ ಸನಾತನರ ಅಧ್ಯಾತ್ಮಿಕ ಚಿಂತನಾ ಮೌಲ್ಯಗಳ ಅರಿವು ಇಂದಿನ ಹೊಸ ಪೀಳಿಗೆಗೂ ಅವಶ್ಯವಾಗಿದೆ ಎಂದು ಹಿರಿಯ ಪತ್ರಕರ್ತ, ಚಿಂತಕ ಡಾ. ಎಚ್ ಬಿ ಮಂಜುನಾಥ ಹೇಳಿದರು. ಅವರು ನಿಟುವಳ್ಳಿಯ ಶ್ರೀ ಶಿವ ಚಿದಂಬರ ಸೇವಾ...

Karnataka State Road Transport Corporation ಇನ್ನುಮುಂದೆ ” ಶಕ್ತಿ” ಭಾಗ್ಯ ಪಡೆಯಲು “ಶಕ್ತಿ ಸ್ಮಾರ್ಟ್ ಕಾರ್ಡ್ “- ಸಾರಿಗೆ ಸಚಿವ ಭೈರತಿ ಸುರೇಶ್

Karnataka State Road Transport Corporation ರಾಜ್ಯದ ನೂತನ ಸಾರಿಗೆ ಸಚಿವರಾಗಿ ಬೈರತಿ ಸುರೇಶ್ ಅವರು ವಿಧಾನಸೌಧದ ಕೊಠಡಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು, ಹಿತೈಷಿಗಳು, ಅಭಿಮಾನಿಗಳು ನೂತನ...

ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ

2026-27 ನೇ ಸಾಲಿನ ವಿ.ಐ.ಎಸ್.ಎಸ್.ಜಿ. ಸರ್ಕಾರಿ ಪಾಲಿಟೆಕ್ನಿಕ್, ಭದ್ರಾವತಿ ಇಲ್ಲಿ ಲ್ಯಾಟರಲ್ ಎಂಟ್ರಿ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ,ಸಿವಿಲ್ ಇಂಜಿನಿಯರಿAಗ್, ಎಲೆಕ್ಟಿçಕಲ್...

Breaking

ಶಿರಾಳಕೊಪ್ಪ–ಆನವಟ್ಟಿ ರಸ್ತೆಯಲ್ಲಿ ಭೀಕರ ಅಪಘಾತ: 22 ವರ್ಷದ ಯುವಕ ಸ್ಥಳದಲ್ಲೇ ಸಾವು

ಶಿರಾಳಕೊಪ್ಪ–ಆನವಟ್ಟಿ ರಸ್ತೆಯ ಜಾವಗಟ್ಟಿ ಹಾಗೂ ಬೆಳ್ಳಿಗಾವಿ ಗ್ರಾಮದ ನಡುವೆ ಮಾರುತಿ 800...

ಕಾರ್ಯಾಂಗದ ಸಮರ್ಪಕ ಕಾರ್ಯನಿರ್ವಹಣೆಯಿಂದ ದೇಶದ ಉನ್ನತಿ ಸಾಧ್ಯ: ಡಿ.ಎಸ್. ಅರುಣ್

ಅಭಿವೃದ್ಧಿ ಎಂಬುದು ಸಂಕೀರ್ಣವಾದುದಲ್ಲ. ನನ್ನ ಗ್ರಾಮ, ಪ್ರದೇಶದ ವಿಕಸಿತವಾದರೆ ದೇಶ ಚೆನ್ನಾಗಿ...

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಕರ್ನಾಟಕ ರಾಜ್ಯಪಾಲೆ ಡಾ. ಸುಧಾ ಯಾದವ್

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಡಾ. ಸುಧಾ ಯಾದವ್...
spot_imgspot_img