Sunday, October 18, 2026
Sunday, October 18, 2026

Klive News

21159 POSTS

Exclusive articles:

Rotary Club of Shivamogga ಆಶ್ರಯ, ಸುರಕ್ಷತೆ, ಮಾನಸಿಕ ಶಾಂತಿ ಹಿರಿಯ ನಾಗರಿಕರ ಮೂಲಭೂತ ಹಕ್ಕುಗಳು: ನ್ಯಾಯಾಧೀಶ ಸಂತೋಷ್ ಎಂ.ಎಸ್

Rotary Club of Shivamogga ಆಶ್ರಯ, ದೈಹಿಕ ಸುರಕ್ಷತೆ ಹಾಗೂ ಮಾನಸಿಕ ಶಾಂತಿ ಹಿರಿಯ ನಾಗರಿಕರ ಮೂಲಭೂತ ಮಾನವ ಹಕ್ಕುಗಳಾಗಿದ್ದು, ಆರ್ಥಿಕ ಸಂಕಷ್ಟವು ನ್ಯಾಯ ಪಡೆಯಲು ಎಂದಿಗೂ ಅಡ್ಡಿಯಾಗಬಾರದು ಎಂದು ಹಿರಿಯ ಸಿವಿಲ್...

ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜೂನಿಯರ್ ರೇಂಜರ್ಸ್‌ಗೆ ಪ್ರಾಯೋಗಿಕ ಅರಣ್ಯ ಕಲಿಕಾ ತರಬೇತಿ

72ನೇ ವನ್ಯಜೀವಿ ಸಪ್ತಾಹ–2026ರ ಅಂಗವಾಗಿ ಶಿವಮೊಗ್ಗ ವನ್ಯಜೀವಿ ವಿಭಾಗದ ವತಿಯಿಂದ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ “ಜೂನಿಯರ್ ರೇಂಜರ್ಸ್” ಪ್ರಾಯೋಗಿಕ ಅರಣ್ಯ ಕಲಿಕಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವನ್ಯಜೀವಿ ಪರಿಚಯ, ಜೀವವೈವಿಧ್ಯ, ಪ್ರಕೃತಿ...

ಶಿವಮೊಗ್ಗ ಸಿನಿ ದಸರಾ: ಅಕ್ಟೋಬರ್ 14 ರಿಂದ ‘ಫಾಲ್ಕೆ ಪಲ್ಲಕ್ಕಿಯಲ್ಲಿ ರಾಜ್ – ಅನಂತ್ ಸಿನಿ ಸಂಭ್ರಮ’

ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ‘ಸಿನಿಮೊಗೆ’ ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 14 ರಂದು ‘ಶಿವಮೊಗ್ಗ ಸಿನಿ ದಸರಾ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ...

ಶಿವಮೊಗ್ಗದಲ್ಲಿ ವನ್ಯಜೀವಿ ಸಪ್ತಾಹಕ್ಕೆ ಚಾಲನೆ: 1300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭಾಗಿ

ಶಿವಮೊಗ್ಗದಲ್ಲಿ 2026ನೇ ಸಾಲಿನ ವನ್ಯಜೀವಿ ಸಪ್ತಾಹಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಅಕ್ಟೋಬರ್ 2ರಂದು ಶಿವಮೊಗ್ಗ ವನ್ಯಜೀವಿ ವಿಭಾಗ ಹಾಗೂ ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ವನ್ಯಜೀವಿ ಸಪ್ತಾಹದ ಉದ್ಘಾಟನಾ ಸಮಾರಂಭ ಹಾಗೂ...

ಭದ್ರಾ ಕಾಡಾ ಪ್ರಾಧಿಕಾರದಿಂದ 80ಕ್ಕೂ ಹೆಚ್ಚು ಕೃಷಿ ಯಂತ್ರೋಪಕರಣ ವಿತರಣೆ: ರೈತರಿಗೆ ಆಧುನಿಕ ಕೃಷಿಗೆ ಒತ್ತು

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಶಿವಮೊಗ್ಗ ಈ ಕಛೇರಿಯಲ್ಲಿ ದಿನಾಂಕ 05.10.2026 ರಂದು ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ. ಅಂಶುಮಂತ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಪ್ರಗತಿಪರ ರೈತರು,...

Breaking

ರಾಜ್ಯೋತ್ಸವ ಪೂರ್ವ ಸಿದ್ಧತಾ ಸಭೆ, ನಿಯಮಾನುಸಾರ ಶಿಷ್ಟಾಚಾರ ಪಾಲಿಸಿ – ಪ್ರಭುಲಿಂಗ ಕವಳಿಕಟ್ಟಿ

ನವೆಂಬರ್ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ, ಸಂಭ್ರಮದಿಂದ ಹಾಗೂ ಅಚ್ಚುಕಟ್ಟಾಗಿ...

ಮಕ್ಕಳ ಸುಪ್ತಪ್ರತಿಭೆಗೆ ಸಂಗೀತ ಸ್ಪರ್ಧೆಗಲಕು ಸೂಕ್ತ ವೇದಿಕೆ- ಚೂಡಾಮಣಿ.ಇ. ಪವಾರ್

ಗೀತ ಗಾಯನ ಸ್ಪರ್ಧೆಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ಅವರ...

ತ್ಯಾಜವಳ್ಳಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸೂಕ್ತ ಜಮೀನು ಮಂಜೂರಾತಿ ಪ್ರಕ್ರಿಯೆ ಪ್ರಗತಿ ಪರಿಶೀಲನೆ- ಮಹಬೂಬ್ ಪಾಷ

ಶಿವಮೊಗ್ಗ ಜಿಲ್ಲೆಯ ಹರನಹಳ್ಳಿ ಹೋಬಳಿಯ ತ್ಯಾಜುವಳ್ಳಿ ಗ್ರಾಮದ ಸರ್ವೆ ನಂಬರ್ 60...

ಅಕ್ಟೋಬರ್ 18. ಶಿವಮೊಗ್ಗ ಆಲ್ಕೊಳ ಸುತ್ತಮುತ್ತ ತಾತ್ಕಾಲಿಕ ವಿದ್ಯುತ್ ಸರಬರಾಜು ನಿಲುಗಡೆ. ಮೆಸ್ಕಾಂ ಪ್ರಕಟಣೆ

ಶಿವಮೊಗ್ಗ ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್...
spot_imgspot_img