Sunday, November 29, 2026
Sunday, November 29, 2026

Klive News

21588 POSTS

Exclusive articles:

Joga Falls ಪ್ರಕೃತಿದತ್ತ ಜೋಗ ಜಲಪಾತ ವೀಕ್ಷಣೆಗೆ ದುಬಾರಿ ಶುಲ್ಕ ಏಕೆ? ಪ್ರವಾಸಿಗರ ಕೋಪ & ಅಸಮಾಧಾನ

Joga Falls ಪ್ರಸಿದ್ಧ ಜೋಗ ಜಲಪಾತ ಪ್ರವಾಸಿಗರಿಗೆ ವೀಕ್ಷಣೆಗೆ ಬಲು ದುಬಾರಿಯಾಗಿದೆ. ಜೋಗ ನಿರ್ವಹಣಾ ಪ್ರಾಧಿಕಾರ ಜಲಪಾತ ವೀಕ್ಷಣೆಗೆ ಹೆಚ್ಚಿನ ಶುಲ್ಕ ವಿಧಿಸಿದೆ. ಪ್ರವಾಸಿಗರ ವೀಕ್ಷಣೆಗೆ ಹೆಚ್ಚಿಸಿರುವ ದರಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರು...

Shiralkoppa Police ಉಡುಗಣಿಯಲ್ಲಿ ನೀರಿನಕೊಳಕ್ಕೆ ಕಾಲುಜಾರಿ ಬಿದ್ದು ಯುವಕ ಸಾವು

Shiralkoppa Police ಶಿರಾಳಕೊಪ್ಪ ಪಟ್ಟಣದ ಹತ್ತಿರವಿರುವ ಉಡುಗಣಿ ಅಕ್ಕಮಹಾದೇವಿ ದೇವಸ್ಥಾನ ಹತ್ತಿರವಿರುವ ನೀರಿನ ಕೊಳಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಶಿರಾಳಕೊಪ್ಪ ಪಟ್ಟಣದ ಗಡಂಗಡಕೇರಿ ನಿವಾಸಿ ತಾಹಿರ್(21) ಎಂಬ ಯುವಕ ಮೃತಪಟ್ಟಿರುವ...

Karkala Police ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಯೋರ್ವಳ ಮೇಲೆ ಅತ್ಯಾಚಾರ ಪ್ರಕರಣ

Karkala Police ಮದ್ಯದಲ್ಲಿ ಅಮಲು ಬರಿಸುವ ಪದಾರ್ಥ ಸೇರಿಸಿ ನೀಡಿ, ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಅತ್ಯಾಚಾರ ಎಸಗಿದ ಬಗ್ಗೆ 24 ವರ್ಷದ ಯುವತಿಯ...

Pune Police ಪುಣೆಯಲ್ಲಿ ಭಾರಿ ಮಳೆಯ ನಡುವೆ ಹೆಲಿಕಾಪ್ಟರ್ ಪತನ. ನಾಲ್ವರಿಗೆ ಗಾಯ

Pune Police ಮಹಾರಾಷ್ಟ್ರದ ಪುಣೆಯಲ್ಲಿ ಭಾರೀ ಮಳೆಯ ನಡುವೆ ಶನಿವಾರ ಹೆಲಿಕಾಪ್ಟರ್ ಪತನವಾಗಿದ್ದು, ಪೈಲಟ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಈ ಹೆಲಿಕಾಪ್ಟರ್ ಮುಂಬೈನಿಂದ ಹೈದರಾಬಾದ್‌ಗೆ ಹೋಗುತ್ತಿತ್ತು.ಪ್ರಾಥಮಿಕ ವರದಿಗಳ ಪ್ರಕಾರ, ಎಲ್ಲಾ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು...

Congress ಹೊಸ ವಿಡಿಯೊ ಬಾಂಬ್!.ಮಾಜಿ ಸೀಎಂ ಇದ್ದರೆನ್ನಲಾದ ಅಶ್ಲೀಲ ಸಿಡಿ ಬರಲಿದೆ!

Congress ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಮಾಜಿ ಶಾಸಕರೊಬ್ಬರು ಬಿಜೆಪಿಯ ಮಾಜಿ ಸಿಎಂರೊಬ್ಬರು ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ ಎಂದಿದ್ದಾರೆ.ಸದ್ಯ ಇವರ ಮಾತು ಸಂಚಲನ ಮೂಡಿಸುತ್ತಿದೆ. Congress ರಾಜ್ಯಮಟ್ಟದ ಮಾಧ್ಯಮಗಳ ವರದಿ...

Breaking

ಮಂಗನ ಕಾಯಿಲೆ ಚಿಕಿತ್ಸೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ೧೦ ಹಾಸಿಗೆಗಳ ವಾರ್ಡ್- ಯು.ಟಿ.ಖಾದರ್

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ...

ಚಿತ್ರನಟಿ ತ್ರಿಷಾ ಕೃಷ್ಣನ್ ತೀರ್ಥಹಳ್ಳಿ ಭೇಟಿ: ಸಿನಿ ಅಭಿಮಾನಿಗಳಲ್ಲಿ ಕೆರಳಿದ ಕುತೂಹಲ

ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಆಗಮಿಸಿದ್ದು,...

ಬೈಕ್ ಕಳ್ಳನನ್ನ ಬಂಧಿಸಿದ ಶಿವಮೊಗ್ಗ ಪೊಲೀಸ್

ಶಿವಮೊಗ್ಗ ನಗರದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ದೊಡ್ಡಪೇಟೆ ಪೊಲೀಸರು ಭೇದಿಸಿ,...

ಆಶಾ ಕಾರ್ಯಕರ್ತೆಯರಿಗೆ₹ 2000 ಮಾಸಿಕ ಗೌರವಧನ ಹೆಚ್ಚಳ: ಸರ್ಕಾರದ ನಿರ್ಧಾರ

ಆಶಾ ಕಾರ್ಯಕರ್ತೆಯರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು ಅವರ ಮಾಸಿಕ...
spot_imgspot_img