- ಶಿವಮೊಗ್ಗದಲ್ಲಿ “ಬಲಿಷ್ಠ ಕೈಗಾರಿಕೆ,ಬಲಿಷ್ಠ ಶಿವಮೊಗ್ಗ” ಎಕ್ಸ್ ಪೋ ಕಾರ್ಯಕ್ರಮಶಿವಮೊಗ್ಗ ಭದ್ರಾವತಿ ಕೈಗಾರಿಕಾ ಸಂಘದ ವತಿಯಿಂದ ಎಂಎಸ್ಎಂಇ ಕೈಗಾರಿಕಾ ಎಕ್ಸ್ಪೋ 2026 ಹಾಗೂ ವೆಂಡರ್ ಡೆವಲಪ್ಮೆಂಟ್ ಮೀಟ್ ಕಾರ್ಯಕ್ರಮವನ್ನು ಅಕ್ಟೋಬರ್ 28 ಮತ್ತು 29 ರಂದು ಶಿವಮೊಗ್ಗದ ಮಾಚೇನಹಳ್ಳಿಯ ಉದ್ಯಮ ಭವನದಲ್ಲಿ ಆಯೋಜಿಸಲಾಗಿದೆ. “ಬಲಿಷ್ಠ ಕೈಗಾರಿಕೆ, ಬಲಿಷ್ಠ ಶಿವಮೊಗ್ಗ” ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು ಜಿಲ್ಲೆಯ ಸೂಕ್ಷ್ಮ,… Read more: ಶಿವಮೊಗ್ಗದಲ್ಲಿ “ಬಲಿಷ್ಠ ಕೈಗಾರಿಕೆ,ಬಲಿಷ್ಠ ಶಿವಮೊಗ್ಗ” ಎಕ್ಸ್ ಪೋ ಕಾರ್ಯಕ್ರಮ
- ರಾಜ್ಯೋತ್ಸವ ಪೂರ್ವ ಸಿದ್ಧತಾ ಸಭೆ, ನಿಯಮಾನುಸಾರ ಶಿಷ್ಟಾಚಾರ ಪಾಲಿಸಿ – ಪ್ರಭುಲಿಂಗ ಕವಳಿಕಟ್ಟಿನವೆಂಬರ್ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ, ಸಂಭ್ರಮದಿಂದ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು.ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅಂದು ಬೆಳಿಗ್ಗೆ 8ಗಂಟೆಗೆ ನಗರದ ಸೈನ್ಸ್… Read more: ರಾಜ್ಯೋತ್ಸವ ಪೂರ್ವ ಸಿದ್ಧತಾ ಸಭೆ, ನಿಯಮಾನುಸಾರ ಶಿಷ್ಟಾಚಾರ ಪಾಲಿಸಿ – ಪ್ರಭುಲಿಂಗ ಕವಳಿಕಟ್ಟಿ
- ಮಕ್ಕಳ ಸುಪ್ತಪ್ರತಿಭೆಗೆ ಸಂಗೀತ ಸ್ಪರ್ಧೆಗಲಕು ಸೂಕ್ತ ವೇದಿಕೆ- ಚೂಡಾಮಣಿ.ಇ. ಪವಾರ್ಗೀತ ಗಾಯನ ಸ್ಪರ್ಧೆಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ಅವರ ಶೈಕ್ಷಣಿಕ ಬೆಳವಣಿಗೆಗೂ ಸಹಕಾರಿಯಾಗುತ್ತವೆ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಖಜಾಂಚಿ ಚೂಡಾಮಣಿ ಈ. ಪವಾರ್ ಹೇಳಿದರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ, ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ದೇಶಭಕ್ತಿ… Read more: ಮಕ್ಕಳ ಸುಪ್ತಪ್ರತಿಭೆಗೆ ಸಂಗೀತ ಸ್ಪರ್ಧೆಗಲಕು ಸೂಕ್ತ ವೇದಿಕೆ- ಚೂಡಾಮಣಿ.ಇ. ಪವಾರ್
- ತ್ಯಾಜವಳ್ಳಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸೂಕ್ತ ಜಮೀನು ಮಂಜೂರಾತಿ ಪ್ರಕ್ರಿಯೆ ಪ್ರಗತಿ ಪರಿಶೀಲನೆ- ಮಹಬೂಬ್ ಪಾಷಶಿವಮೊಗ್ಗ ಜಿಲ್ಲೆಯ ಹರನಹಳ್ಳಿ ಹೋಬಳಿಯ ತ್ಯಾಜುವಳ್ಳಿ ಗ್ರಾಮದ ಸರ್ವೆ ನಂಬರ್ 60 ಮತ್ತು 27 ರ ಜಮೀನಿನಲ್ಲಿ ಶ್ರೀ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಕನಿಷ್ಠ 25 ಎಕರೆ ಹಾಗೂ ಗರಿಷ್ಠ ಲಭ್ಯವಿರುವ ಸರ್ಕಾರಿ ಜಮೀನು ಮಂಜೂರು ಮಾಡುವ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ಸಂಬಂಧಿಸಿದಂತೆ,… Read more: ತ್ಯಾಜವಳ್ಳಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸೂಕ್ತ ಜಮೀನು ಮಂಜೂರಾತಿ ಪ್ರಕ್ರಿಯೆ ಪ್ರಗತಿ ಪರಿಶೀಲನೆ- ಮಹಬೂಬ್ ಪಾಷ
- ಅಕ್ಟೋಬರ್ 18. ಶಿವಮೊಗ್ಗ ಆಲ್ಕೊಳ ಸುತ್ತಮುತ್ತ ತಾತ್ಕಾಲಿಕ ವಿದ್ಯುತ್ ಸರಬರಾಜು ನಿಲುಗಡೆ. ಮೆಸ್ಕಾಂ ಪ್ರಕಟಣೆಶಿವಮೊಗ್ಗ ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-1 ರಿಂದ 4 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.18 ರ ಬೆಳಿಗ್ಗೆ 09 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಕೆಳಕಂಡ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಎಸ್.ವಿ. ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್… Read more: ಅಕ್ಟೋಬರ್ 18. ಶಿವಮೊಗ್ಗ ಆಲ್ಕೊಳ ಸುತ್ತಮುತ್ತ ತಾತ್ಕಾಲಿಕ ವಿದ್ಯುತ್ ಸರಬರಾಜು ನಿಲುಗಡೆ. ಮೆಸ್ಕಾಂ ಪ್ರಕಟಣೆ
- ಮಾಜಿ ಯೋಧರು ಮತ್ತು ಅವಲಂಬಿತರಿಗೆ “ಸ್ಪರ್ಶ್ ಸಹಾಯತಾ ಶಿಬಿರ”ಪಿ.ಸಿ.ಡಿ.ಎ ಪ್ರತಿನಿಧಿಗಳಿಂದ ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರ ನಾರಿಯರುಗಳಿಗಾಗಿ “ಸ್ಪರ್ಶ್ ಸಹಾಯತಾ ಶಿಬಿರ” ವನ್ನು ಮಲ್ಟಿ ಪರ್ಪಸ್ ಹಾಲ್, ಪಿ.ಸಿ.ಡಿ.ಎ, ಬೆಂಗಳೂರು ಇಲ್ಲಿ ದಿನಾಂಕ 04/11/2026 ಮತ್ತು 05/11/ 2026 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ಆಯೋಜಿಸಲಾಗಿದೆ.ಮಾಜಿ ಸೈನಿಕರು ಮತ್ತು ಅವಲಂಬಿತರು… Read more: ಮಾಜಿ ಯೋಧರು ಮತ್ತು ಅವಲಂಬಿತರಿಗೆ “ಸ್ಪರ್ಶ್ ಸಹಾಯತಾ ಶಿಬಿರ”
- ಸೊರಬದ ಜಾನಪದ ಕಲಾವಿದ ಶಿವರುದ್ರಪ್ಪ ಜೋಗಿ ಅವರಿಗೆ ದಸರೆಯಲ್ಲಿ ಸನ್ಮಾನಜಗತ್ ಪ್ರಸಿದ್ಧ ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧೀಕಾರದಿಂದ ತಾಲೂಕಿನ ಗೆಂಡ್ಲಾ ಹೊಸೂರು ಗ್ರಾಮದ ಜಾನಪದ ಕಲಾವಿದ ಶಿವರುದ್ರಪ್ಪ ಜೋಗಿ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯ ಡಿ.ಎಸ್. ಶಂಕರ್ ಶೇಟ್ ತಿಳಿಸಿದ್ದಾರೆ. ಮೈಸೂರಿನ ದಸರಾ ಉತ್ಸವದ… Read more: ಸೊರಬದ ಜಾನಪದ ಕಲಾವಿದ ಶಿವರುದ್ರಪ್ಪ ಜೋಗಿ ಅವರಿಗೆ ದಸರೆಯಲ್ಲಿ ಸನ್ಮಾನ
- ಸಮಾಜಸೇವಕ ಬಿ.ಎಸ್.ಶ್ರೀಧರ್ ನಿಧನ. ಗಣ್ಯರ ಸಂತಾಪಶಿವಮೊಗ್ಗ ನಗರದ ಹಿರಿಯ ಅಡಿಕೆ ಮಂಡಿ ವರ್ತಕರು ಹಾಗೂ ಸಮಾಜಮುಖಿಯಾಗಿದ್ದ ಶ್ರೀಧರ್ ಬಿ.ಎಸ್. (75) ಅವರು ಹೃದಯಾಘಾತದಿಂದ ಇಂದು ನಿಧನರಾದರು. ಮೃತರು ಪತ್ನಿ ಭಾರತಿ ಶ್ರೀಧರ್, ಪುತ್ರ ಸಹದೇವ್ ಹಾಗೂ ಪುತ್ರಿ ಶ್ರಾವ್ಯ ಅವರನ್ನು ಅಗಲಿದ್ದಾರೆ. ಶ್ರೀಧರ್ ಅವರು ಸಿಟಿ ಕ್ಲಬ್ ಮತ್ತು ಕಂಟ್ರಿ ಕ್ಲಬ್ನ ಸದಸ್ಯರಾಗಿ ವಿವಿಧ… Read more: ಸಮಾಜಸೇವಕ ಬಿ.ಎಸ್.ಶ್ರೀಧರ್ ನಿಧನ. ಗಣ್ಯರ ಸಂತಾಪ
- ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಗೆ “ಕಸಂ” ವೇದಿಕೆ ಬೆಂಬಲ-ಶಿವಮೂರ್ತಿಕರ್ನಾಟಕ ಹೈಕೋರ್ಟ್ ಪೀಠವನ್ನು ಶಿವಮೊಗ್ಗದಲ್ಲಿ ಸ್ಥಾಪಿಸಬೇಕೆಂಬ ವಕೀಲರ ನ್ಯಾಯಯುತ ಬೇಡಿಕೆಗೆ ಕರುನಾಡು ಸಂರಕ್ಷಣಾ ವೇದಿಕೆ ತನ್ನ ಬೆಂಬಲ ನೀಡಲಿದೆ ಎಂದು ಜಿಲ್ಲಾ ಅಧ್ಯಕ್ಷ ಶಿವಮೂರ್ತಿ ತಿಳಿಸಿದರು. ಅವರು ಇಂದು ನಗರದ ವಕೀಲರ ಭವನದ ಸಮೀಪ ಶಿವಮೊಗ್ಗ ವಕೀಲರ ಸಂಘದ ವತಿಯಿಂದ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ನಡೆಯುತ್ತಿರುವ ಎರಡನೇ… Read more: ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಗೆ “ಕಸಂ” ವೇದಿಕೆ ಬೆಂಬಲ-ಶಿವಮೂರ್ತಿ
- ವ್ಯಕ್ತಿಯನ್ನು ಮಾನಸಿಕ ಸದೃಢಗೊಳಿಸುವಲ್ಲಿ ಪುಸ್ತಕಗಳದ್ದು ಮಹತ್ವದ ಪಾತ್ರ- ಆರ್.ಕೆ.ರಾಜುಪುಸ್ತಕಗಳು ವ್ಯಕ್ತಿತ್ವ ವಿಕಸನದ ದೀವಿಗೆಯಾಗಬೇಕು. ವ್ಯಕ್ತಿಯನ್ನು ಮಾನಸಿಕವಾಗಿ ಸದೃಢಗೊಳಿಸುವಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಜು ಆರ್.ಕೆ. ತಿಳಿಸಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅ.15ರಂದು ಐಕ್ಯೂಎಸಿ, ಕನ್ನಡ ವಿಭಾಗ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ… Read more: ವ್ಯಕ್ತಿಯನ್ನು ಮಾನಸಿಕ ಸದೃಢಗೊಳಿಸುವಲ್ಲಿ ಪುಸ್ತಕಗಳದ್ದು ಮಹತ್ವದ ಪಾತ್ರ- ಆರ್.ಕೆ.ರಾಜು
- ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಅರುವು ಮೂಡಿಸಲು ಅಣಕು ಯುವ ಸಂಸತ್ ಆಯೋಜನೆ- ಪ್ರಭುಲಿಂಗ ಕವಳಿಕಟ್ಟಿವಿದ್ಯಾರ್ಥಿಗಳಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಅರಿವು ಮೂಡಿಸುವುದು, ನಾಯಕತ್ವದ ಗುಣಗಳನ್ನು ಬೆಳೆಸುವುದು ಮತ್ತು ಭವಿಷ್ಯದ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಲ್ಲಿ ಯುವ ಸಂಸತ್ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆಯನ್ನು… Read more: ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಅರುವು ಮೂಡಿಸಲು ಅಣಕು ಯುವ ಸಂಸತ್ ಆಯೋಜನೆ- ಪ್ರಭುಲಿಂಗ ಕವಳಿಕಟ್ಟಿ
- ಹಬ್ಬದ ಪ್ರಯುಕ್ತ ಯಶವಂತಪುರ-ಶಿವಮೊಗ್ಗ ಎಕ್ಸ್ ಪ್ರೆಸ್ ರೈಲು ತಾಳಗುಪ್ಪದವರೆಗೆ ವಿಸ್ತರಣೆ- ಬಿ.ವೈ.ರಾಘವೇಂದ್ರ.ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ತಮ್ಮ ಕುಟುಂಬದೊಂದಿಗೆ ಹಬ್ಬ ಆಚರಿಸಲು ಊರುಗಳಿಗೆ ತೆರಳುವ ಮತ್ತು ಮರಳಿ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲನ್ನು ತಾಳಗುಪ್ಪದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಲು ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ… Read more: ಹಬ್ಬದ ಪ್ರಯುಕ್ತ ಯಶವಂತಪುರ-ಶಿವಮೊಗ್ಗ ಎಕ್ಸ್ ಪ್ರೆಸ್ ರೈಲು ತಾಳಗುಪ್ಪದವರೆಗೆ ವಿಸ್ತರಣೆ- ಬಿ.ವೈ.ರಾಘವೇಂದ್ರ.
- ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅಧಿಕಾರ ಸ್ವೀಕಾರಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ವಿಬು ಭಖ್ರು ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಹಾಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿ ಪೂರ್ಣಗೊಂಡ… Read more: ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅಧಿಕಾರ ಸ್ವೀಕಾರ
- ಸಾಗರ ಗಂಗೋತ್ರಿ ಬಿ.ಇಡಿ.ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಧರಣಿಬಿ.ಎಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ ಹಾಗೂ ಶೈಕ್ಷಣಿಕ ಗೊಂದಲಗಳನ್ನು ಖಂಡಿಸಿ ಸಾಗರದ ಗಂಗೋತ್ರಿ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರು ಮಂಗಳವಾರ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ನಡೆಯುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸಮೀಪಿಸುತ್ತಿರುವ… Read more: ಸಾಗರ ಗಂಗೋತ್ರಿ ಬಿ.ಇಡಿ.ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಧರಣಿ
- ಶಿವಮೊಗ್ಗ ದಸರಾಕ್ಕೆ ಅಡಿಯಿಟ್ಟ ಅಂಬಾರಿ ಗಜಪಡೆ. ಶಾಸಕ ಚೆನ್ನಿ ಅವರಿಂದ ಸಾಂಪ್ರದಾಯಿಕ ಪೂಜೆ‘ಶಿವಮೊಗ್ಗ ನಾಡಹಬ್ಬ ದಸರಾ–2026’ರ ಜಂಬೂಸವಾರಿ ಮೆರವಣಿಗೆಯ ಗಾಂಭೀರ್ಯ ಹೆಚ್ಚಿಸಲಿರುವ ಸಕ್ರೆಬೈಲು ಬಿಡಾರದ ಗಜಪಡೆ ಶಿವಮೊಗ್ಗ ನಗರಕ್ಕೆ ಆಗಮಿಸಿದೆ. ಈ ಸಂದರ್ಭದಲ್ಲಿ ಶಾಸಕ ಚೆನ್ನಬಸಪ್ಪ ಅವರ ಉಪಸ್ಥಿತಿಯಲ್ಲಿ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನೆರವೇರಿತು. ಜಂಬೂಸವಾರಿಯಲ್ಲಿ ಸಾಗರ್ ಆನೆಯು ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗಲಿದ್ದು,… Read more: ಶಿವಮೊಗ್ಗ ದಸರಾಕ್ಕೆ ಅಡಿಯಿಟ್ಟ ಅಂಬಾರಿ ಗಜಪಡೆ. ಶಾಸಕ ಚೆನ್ನಿ ಅವರಿಂದ ಸಾಂಪ್ರದಾಯಿಕ ಪೂಜೆ
- ವ್ಯಾಪಾರಸ್ಥರನ್ನ ಕೆಲವೊಮ್ಮೆ ತಪ್ಪಿತಸ್ಥರಂತೆ ನೋಡುವ ಮನೋಭಾವ ಇದೆ.ಸಮಸ್ಯೆಗಳ ಬಗ್ಗೆ ಚರ್ಚೆ ಆಗಲಿ- ಡಿ.ಎಸ್.ಅರುಣ್ವ್ಯಾಪಾರಸ್ಥರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಜಾಗತೀಕರಣ, ಆನ್ಲೈನ್ ವ್ಯಾಪಾರ, ಸಾರ್ವಜನಿಕ ಸೇವೆಯ ಸವಾಲು, ಸ್ಪರ್ಧೆ ಮತ್ತು ತೆರಿಗೆ ಇನ್ನಿತರ ಸಂಗತಿಗಳ ನಡುವೆಯೂ ವ್ಯಾಪಾರ ನಡೆಸುವುದು ಅನಿವಾರ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ವರ್ತಕರ ದಿನಾಚರಣೆಯಲ್ಲಿ ಹಿರಿಯ ವರ್ತಕ ರೋಟರಿಯನ್ಸ್… Read more: ವ್ಯಾಪಾರಸ್ಥರನ್ನ ಕೆಲವೊಮ್ಮೆ ತಪ್ಪಿತಸ್ಥರಂತೆ ನೋಡುವ ಮನೋಭಾವ ಇದೆ.ಸಮಸ್ಯೆಗಳ ಬಗ್ಗೆ ಚರ್ಚೆ ಆಗಲಿ- ಡಿ.ಎಸ್.ಅರುಣ್
- ಮಹಿಳೆ, ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನಳಾಗಿ ಸಾಧನೆ ಮಾಡುತ್ತಿದ್ದಾಳೆ : ಅನಿತಾ ಮಧು ಬಂಗಾರಪ್ಪಕೆಟ್ಟದರ ಮೇಲೆ ಒಳಿತಿನ ಜಯ, ಅಧರ್ಮದ ವಿರುದ್ಧ ಧರ್ಮದ ವಿಜಯವೇ ದಸರಾ ಎಂದು ದಸರಾ ಉತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಅನಿತಾ ಮಧುಬಂಗಾರಪ್ಪ ಹೇಳಿದರು.ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ತಾಲೂಕು ಆಡಳಿತ ಹಾಗೂ ಪುರಸಭೆ ಸಹಕಾರದೊಂದಿಗೆ ಬುಧವಾರ ಸಂಜೆ ಹಮ್ಮಿಕೊಂಡ… Read more: ಮಹಿಳೆ, ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನಳಾಗಿ ಸಾಧನೆ ಮಾಡುತ್ತಿದ್ದಾಳೆ : ಅನಿತಾ ಮಧು ಬಂಗಾರಪ್ಪ
- ಡಾಬಾ ಮತ್ತು ಹೊಟೆಲ್ ಗಳ ಮೇಲೆ ಅಬಕಾರಿ ಸಿಬ್ಬಂದಿ ದಾಳಿ.ಏಳು ಪ್ರಕರಣ ದಾಖಲಾಗಿವೆ : ಡಾ.ಕೆ.ಎಸ್.ಮುರಳಿಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದ ಡಾಬಾ ಹಾಗೂ ಮಾಂಸಾಹಾರಿ ಹೋಟೆಲ್ಗಳ ಮೇಲೆ ಅಬಕಾರಿ ಇಲಾಖೆಯು ಸಾಮೂಹಿಕ ದಾಳಿ ನಡೆಸಿ, 7 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.ಶಿವಮೊಗ್ಗ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಡಾ. ಕೆ.ಎಸ್. ಮುರಳಿ ಅವರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ ಅಧೀಕ್ಷಕರಾದ ನೌಷಾದ್ ಅಹಮ್ಮದ್… Read more: ಡಾಬಾ ಮತ್ತು ಹೊಟೆಲ್ ಗಳ ಮೇಲೆ ಅಬಕಾರಿ ಸಿಬ್ಬಂದಿ ದಾಳಿ.ಏಳು ಪ್ರಕರಣ ದಾಖಲಾಗಿವೆ : ಡಾ.ಕೆ.ಎಸ್.ಮುರಳಿ
- ವಸತಿ ನಿಲಯಗಳ ನೋಂದಣಿಗೆ ಆನ್ ಲೈನ್ ಅರ್ಜಿ ಆಹ್ವಾನಶಿವಮೊಗ್ಗ ಜಿಲ್ಲೆಯಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ನಿಲಯಗಳ ನೋಂದಣಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅನ್ವಯಿಸುವ ವಸತಿ ನಿಲಯಗಳು: ಸರ್ಕಾರಿ, ಸರ್ಕಾರೇತರ, ನಾಗರಿಕ ಸಮಾಜ ಸಂಸ್ಥೆಗಳು, ಟ್ರಸ್ಟ್, ಧಾರ್ಮಿಕ, ಖಾಸಗಿ ಹಾಗೂ ವೈಯಕ್ತಿಕವಾಗಿ ನಡೆಸಲ್ಪಡುವ ಯಾವುದೇ ಔಪಚಾರಿಕ ಮತ್ತು ಅನೌಪಚಾರಿಕ ಶೈಕ್ಷಣಿಕ ವಸತಿ… Read more: ವಸತಿ ನಿಲಯಗಳ ನೋಂದಣಿಗೆ ಆನ್ ಲೈನ್ ಅರ್ಜಿ ಆಹ್ವಾನ
- B. Y. Raghavendra ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆ ಸಾಕಾರಗೊಳಿಸುವಲ್ಲಿ ಸ್ವದೇಶಿ ಮೇಳಗಳದ್ದು ಪ್ರಮುಖ ಪಾತ್ರ- ಬಿ.ವೈ.ರಾಘವೇಂದ್ರ B. Y. Raghavendra ಶಿಕಾರಿಪುರದಲ್ಲಿ ಆಯೋಜಿಸಲಾದ ಬೃಹತ್ ‘ಸ್ವದೇಶಿ ಮೇಳ’ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಜ್ಯೋತಿ ಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಿದರು. ನಂತರ ಪ್ರದರ್ಶನ ಮಳಿಗೆಗಳನ್ನು ಸಂಸದ ಬಿ.ವೈ.ರಾಘವೇಂದ್ರ ವೀಕ್ಷಿಸಿದರು.. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಹಾಗೂ ‘ವೋಕಲ್ ಫಾರ್ ಲೋಕಲ್’… Read more: B. Y. Raghavendra ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆ ಸಾಕಾರಗೊಳಿಸುವಲ್ಲಿ ಸ್ವದೇಶಿ ಮೇಳಗಳದ್ದು ಪ್ರಮುಖ ಪಾತ್ರ- ಬಿ.ವೈ.ರಾಘವೇಂದ್ರ
Book Your Advertisement Now in Today’s News Shivamogga.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp

Why Keelambi Media Lab Pvt Ltd in Today’s News Shivamogga ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
The global home pages of many News companies are often international in nature ?
Being intended for international audiences, they often ask the user to select a regional site. Such regional sites tend to be in a single language (usually the common language for the majority of the expected audience). The regional selection might direct the user to a sub-site within the same domain, or it might direct to a website in a different country. Regardless of the method, a good consistent design will make the user feel that it is still the part of the same site, and retain the feeling of an international site.
KLIVE at Google News App

KLIVE Android App on Google Play Store

Download the most loved Klive App for your Android phone or tablet.




















