Sunday, August 9, 2026
Sunday, August 9, 2026

ದುರ್ಗಮ್ಮ ಜಾತ್ರೆ ಕುಸ್ತಿ ಪಂದ್ಯದಲ್ಲಿ ಪಂಜಾಬಿನ ಪೈಲ್ವಾನನಿಗೆ ಸೋಲಿಸಿದ ಶಿವಮೊಗ್ಗ ಹೈದ ವರಣ್

Date:

ಶಿವಮೊಗ್ಗ ವಿದ್ಯಾನಗರದ ದುರ್ಗಮ್ಮ ಜಾತ್ರೆ ನಿಮಿತ್ತ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ನಿನ್ನೆ ಸಂಜೆ ಪಂಜಾಬಿನ ವಿಶ್ವಜಿತ್ ಮತ್ತು ವಿದ್ಯಾನಗರದ ಕುಸ್ತಿ ಪಟು ವರುಣ್ ಅವರ ನಡುವೆ ಪಂದ್ಯ ನಡೆಯಿತು. ರೋಚಕ ಹೋರಾಟದಲ್ಲಿ ಶಿವಮೊಗ್ಗ ವಿದ್ಯಾನಗರದ ವರಣ್ ವಿಜೇತರಾಗಿ ಬೆಳ್ಳಿ ಗದೆಯನ್ನು ಗೆದ್ದರು. ಸಮಿತಿಯ ಪ್ರಮುಖರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...

Car Accident ಸಿಗಂದೂರಿಗೆ ಹೊರಟ ಪ್ರವಾಸಿಗರ ಕಾರು ಚೋರಡಿ ಸೇತುವೆ ಬಳಿ ಪಲ್ಟಿ: ಆರು ಮಂದಿಗೆ ಗಾಯ.

Car Accident  ಶಿವಮೊಗ್ಗ ಜಿಲ್ಲೆಯ ಚೋರಡಿ ಬ್ರಿಡ್ಜ್ ಸಮೀಪ ಈ ಭೀಕರ...