Friday, November 13, 2026
Friday, November 13, 2026

ನವೆಂಬರ್ 15. ಶಿವಮೊಗ್ಗದಲ್ಲಿ ಎಲ್ಲೆಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ?

Date:

ಶಿವಮೊಗ್ಗ ನಗರ ಉಪವಿಭಾಗ-1ರ ವ್ಯಾಪ್ತಿಯ 11 ಕೆವಿ ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ನ. 15 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕುವೆಂಪುನಗರ, ಮ್ಯಾಕ್ಸ್ ಲೇಔಟ್, ಎನ್.ಇ.ಎಸ್. ಬಡಾವಣೆ, ಚೈತನ್ಯ ಟೆಕ್ನೋ ಶಾಲೆ, ಸವಳಂಗ ರಸ್ತೆ, ಡಿ.ವಿ.ಎಸ್.ಕಾಲೋನಿ, ನವುಲೆ ಇಂದಿರಾಗಾಂಧಿ ಬಡಾವಣೆ, ನವುಲೆ, ಶಿವಬಸವನಗರ, ಶ್ರೀ ಸಾಯಿ ಬಡಾವಣೆ, ಮಲ್ನಾಡ್ ಕೌಂಟಿ, ಬೊಮ್ಮನಕಟ್ಟೆ ಜಿ ಮತ್ತು ಹೆಚ್ ಬ್ಲಾಕ್, ನವುಲೆ ಹೊಸೂರು, ಕೃಷಿ ಕಾಲೇಜ್, ಪರ್ಫೆಕ್ಟ್ ಅಲಾಯ್ಸ್, ಫೋಕಸ್ ಡೈಕಾಸ್ಟ್, ನ್ಯೂ ಡೈಕಾಸ್ಟ್, ಬಾಪೂಜಿ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಶ್ರೀ ಜ್ಯೋತಿಪ್ರಕಾಶ್ ರವರಿಗೆ 68 ನೇ ಹುಟ್ಟು ಹಬ್ಬ

ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ...

ಗೃಹಲಕ್ಷ್ಮಿಯ ಬಲ, ಸ್ವಾವಲಂಬನೆಯ ಫಲ- ಡಿ.ಕೆ.ಶಿವಕುಮಾರ್

ಚಕ್ಕುಲಿ, ನಿಪ್ಪಟ್ಟು ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ತಯಾರಿಸಿ ಮಾರಾಟ...