ಬಾಕಿ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಮೃತದೇಹ ಹಸ್ತಾಂತರಿಸದೆ ತಡೆಹಿಡಿಯುವಂತಿಲ್ಲ ಎಂದು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ ನೀಡಿದೆ. ಇದರ ಜೊತೆಗೆ, ಅತಿಯಾದ ವೈದ್ಯಕೀಯ ವೆಚ್ಚದ ಹೊರೆ ಕಡಿಮೆ ಮಾಡುವ ಮತ್ತು ಬಿಲ್ಲಿಂಗ್ನಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಹ ಮುಂದಾಗಿದೆ. ರೋಗಿಗಳ ಹಿತಾಸಕ್ತಿಯ ರಕ್ಷಣೆ, ಜನಸಾಮಾನ್ಯರಿಗೆ ನ್ಯಾಯಯುತ ಆರೋಗ್ಯ ಸೇವೆಯೇ ಸರ್ಕಾರದ ಬದ್ಧತೆಯಾಗಿದೆ.
ಬಾಕಿ ಬಿಲ್ಗಾಗಿ ಮೃತದೇಹ ತಡೆಹಿಡಿಯುವಂತಿಲ್ಲ: ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಖಡಕ್ ಸೂಚನೆ
Date:
