Guddekal Sri Balasubrahmanya Swamy Temple ಇತಿಹಾಸ ಪ್ರಸಿದ್ಧ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಪ್ರಯುಕ್ತ ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಎಚ್.ಸುನೀಲ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮಧುಸೂದನ್, ಸಮಿತಿ ಸದಸ್ಯ ಆಶಿಶ್ ಜೆ ಶೇಟ್, ಶಿವಮೊಗ್ಗ ರಘು, ಸದಾನಂದ ಇತರರು ಇದ್ದರು.
Guddekal Sri Balasubrahmanya Swamy Temple ಗುಡ್ಡೆಕಲ್ ಶ್ರೀಬಾಲಸುಬ್ರಹ್ಮಣ್ಯ ಸ್ವಾಮಿ ಜಾತ್ರೆ: ವಿಶೇಷ ಪೂಜೆ.
Date:
