Monday, August 3, 2026
Monday, August 3, 2026

ಅಣ್ಣಾವ್ರ ನೆನಪು…

Date:

ಡಾ.ಸುಧೀಂದ್ರ. ಕೆಲೈವ್.ನ್ಯೂಸ್

ಬೆಳ್ಳಿ ಎಂದರೆ ಅದೂ ನಾಚುತ್ತದೆ.
ನಿಮ್ಮ ನಗೆಗೆ.
ಚಿನ್ನವೆನ್ನಲೆ ಅದೂ ಅಷ್ಟೆ ಕರಗಿ ನೀರು.
ಇನ್ನೆನ್ನಲಿ
ವಜ್ರವೆ…!?
ನೀವಷ್ಟು ಕಠಿಣವಲ್ಲ…ll1.ll

ಚಂದಿರನೆ ಮುಖದಲ್ಲಿ.
ಕಣ್ಗಳಲಿ ರವಿತೇಜ.
ನುಡಿದರೆ ಕನ್ನಡಮುತ್ತು
ಉರುಳುರುಳಿ ಸಾಲು
ಅಭಿಮಾನದ ಅಣೆಕಟ್ಟೆ.

ಕನ್ನಡದ ಮನಸುಗಳು
ಕೊಟ್ಟ ಬಿರುದು ಸಮ್ಮಾನಗಳ ಮೀರಿದಿರಿ.
ಎತ್ತರೆತ್ತರ ನಿಮ್ಮದೇ ಖ್ಯಾತಿ.
ಸರಳ ಜೀವನ ಜ್ಯೋತಿ.

ಪದಗಳೇ ಸಾಲವು
ನಿಮ್ಮ ನುಡಿ ನಡೆಗಳ
ಹಾಸಿ ಹೆಣೆಯಲು.

ನಿಮಗೆ ನೀವೇ ಸಾಟಿ
ಎಂದೆಂದೂ ಅಮರ
ನಮ್ಮೆಲ್ಲರ
ರಾಜಕುಮಾರ.

.+ಡಾ.ಸುಧೀಂದ್ರ…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...