Sahyadri College of Commerce & Management ವಿಧಾನಪರಿಷತ್ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ (MLC Lads) ಶಿವಮೊಗ್ಗ ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ನೂತನ ಶೌಚಾಲಯ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರು ಮಾಡಲಾಗಿದೆ.
ಸದರಿ ಕಾಮಗಾರಿಗೆ ಭೂಮಿ ಪೂಜೆಯನ್ನ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಅರ್ಜಿ ನೆರವೇರಿಸಿದರು.
ನೆರವೇರಿಸಲಾಯಿತು.
Sahyadri College of Commerce & Management ಪ್ರಾಂಶುಪಾಲರಾದ ಅವಿನಾಶ್ ಅವರು, ಪ್ರಮುಖರಾದ ಗಿರೀಶ್ ಕಾರಂತ್ ಅವರು, ಅನಿಲ್ ಕುಮಾರ್ ಯವರು ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು.
