Sunday, September 27, 2026
Sunday, September 27, 2026

S.N.Chennabasappa ಬಂಗಾರಪ್ಪನವರ ಗುಣಗಳು ಪುತ್ರ ಮಧು ಅವರಲ್ಲಿವೆ – ಶಾಸಕ ಚನ್ನಬಸಪ್ಪ

Date:

S.N.Chennabasappa ನೆಚ್ಚಿನ ಶಿಕ್ಷಣ ಮಂತ್ರಿ‌ ಎಂದು ಭಾಷಣ ಆರಂಭಿಸಿದ ಎಸ್.ಎನ್. ಚೆನ್ನಬಸಪ್ಪನವರು ಬಂಗಾರಪ್ಪರನ್ನು ನೆನಪಿಸಿಕೊಂಡರು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಿಶ್ವ ಆರಾಧನ ಆಶ್ರಯ ದಂತ ಯೋಜನೆಗಳನ್ನು ಜಾರಿಗೆ ತಂದರು. ಮಧು ಬಂಗಾರಪ್ಪ ರನ್ನು ಇತ್ತಿಚ್ಚೆಗೆ ಹತ್ತಿರದಿಂದ ನೋಡುತ್ತಿದ್ದೇನೆ. ಅಂದುಕೊಂಡಿದ್ದನ್ನು ಮಾಡಿ ಪೂರೈಸುತ್ತಾರೆ ಎಂದು ಹೇಳಿದರು.

S.N.Chennabasappa ರಾಜಕಾರಣದಲ್ಲಿ ಅದು ಬೇಕು. ಬಂಗಾರಪ್ಪರ ಗುಣಗಳು ಇವರಿಗೆ ಬಂದಿಗೆ. ಬಂಗಾರಪ್ಪ ಮುಖ್ಯ ಮಂತ್ರಿ ಎನ್ನುವುದಕ್ಕಿಂತ ಸಾಮಾನ್ಯ ಜನರಂತೆ ಕಾಣುತ್ತಾರೆ. ಶರಾವತಿ ಶಿಕ್ಷಣ ಸಂಸ್ಥೆಯನ್ನ ಬಂಗಾರಪ್ಪ ಕಟ್ಡಿದರು. ಮಧು ಅದನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...