Sunday, March 29, 2026
Sunday, March 29, 2026

Department of Forest ಅರಣ್ಯ ಮೊಕದ್ದಮೆಯಲ್ಲಿ ಆರೋಪಿ ಜಾವಿದ್ ಗೆ ಕೋರ್ಟ್ ನಿಂದ ಉದ್ಘೋಷಣೆ

Date:

ವಲಯ ಅರಣ್ಯಾಧಿಕಾರಿಗಳು, ಉಂಬಳೇಬೈಲು ವಲಯ ಕಚೇರಿಯಲ್ಲಿ ದಾಖಲಾದ ಅರಣ್ಯ ಮೊಕದ್ದಮೆ ಸಂಖ್ಯೆ 53/2005-06 ದಿ: 11-09-2005 (ಸಿ.ಸಿ.ನಂ 3477/2016) ರಲ್ಲಿ ಆರೋಪಿಯಾದ ಜಾವಿದ್, ಗೋಪಾಳ, ಶಿವಮೊಗ್ಗ ಇವರು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ 5ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜೆಎಂಎಫ್‌ಸಿ, ಶಿವಮೊಗ್ಗ ಇವರು ಏ.04 ರಂದು ಆರೋಪಿಯ ಉದ್ಘೋಷಣೆ ಹೊರಡಿಸಲು ಆದೇಶಿಸಿದ್ದು, ಸದರಿ ಆರೋಪಿಯು ಪತ್ತೆಯಾದಲ್ಲಿ ವಲಯ ಅರಣ್ಯಾಧಿಕಾರಿಗಳು, ಉಂಬಳೇಬೈಲು ವಲಯ ಇವರಿಗೆ ತಿಳಿಸಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಶಿವಮೊಗ್ಗ ಪೊಲೀಸ್ ಇಲಾಖೆಯ ಮೂವರಿಗೆ ಮುಖ್ಯಮಂತ್ರಿಗಳ ಪದಕ ಪುರಸ್ಕಾರ.

Shivamogga Police 2025ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್...

Rotary Shivamogga ಜಿಲ್ಲಾ ಕಸಾಪ ಅಧ್ಯಕ್ಷ ಡಿ .ಮಂಜುನಾಥ್ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನ.

Rotary Shivamogga ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಶಿವಮೊಗ್ಗ...