Friday, August 14, 2026
Friday, August 14, 2026

Basava Jayanti in 2024 ಶಿವಮೊಗ್ಗದಲ್ಲಿ ಬಸವ ಜಯಂತಿ ಆಚರಣೆ

Date:

Basava Jayanti in 2024 ಬಸವ ಜಯಂತಿ ಅಂಗವಾಗಿ ನಿನ್ನೆ ಬೆಳಿಗ್ಗೆ ನಗರದ ಬಸವೇಶ್ಬರ ಪ್ರತಿಮೆ ಬಳಿ ಮಹಾತ್ಮಗಾಂದಿ ಗ್ರಾಮೀಣ ಅಭಿವೃದ್ದಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ವತಿಯಿಂದ ” ಬಸವ ಜಯಂತಿ ಆಚರಣೆ ಮತ್ತು ಶರಣರ ಕಾಯಕ ತತ್ವ – ಅನುಭವ ಮಂಟಪ ಪರಿಕಲ್ಪನೆ ” ಕುರಿತ ಸಮಾಲೋಚನೆ ನಡೆಯಿತು, ಪ್ರೊ. ಸೋಮಶೇಖರ್ ಅವರು ಉದ್ಘಾಟಿಸಿದರು, ಕರ್ನಾಟಕ ಸಂಘದ ಅದ್ಯಕ್ಷ ಸುಂದರ್
ರಾಜ್ , ನಿವೃತ್ತ ನ್ಯಾಯಾಧೀಶರಾದ ಚನ್ನ ಬಸಪ್ಪ , MGRDS ಸಂಸ್ಥೆ ನಿರ್ದೇಶಕರಾದ ಕೆ. ಸಿ. ಬಸವರಾಜ್, ಮುತಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...