Sunday, September 27, 2026
Sunday, September 27, 2026

Sheikh Shahjahan ಅಂತೂ ಅರೆಷ್ಟಾದ ಸಂದೇಶ್ ಖಾಲಿ ಸುದ್ದಿ ಮಾಡಿದ ಶೇಖ್ ಷಹಜಹಾನ್

Date:

Sheikh Shahjahan ಕೋಲ್ಕೋತಾ,ಇದುವರೆಗೂ ಅಂದರೆ 55 ದಿನಗಳ‌ ನಂತರ ಪಶ್ಚಿಮ ಬಂಗಾಳದಲ್ಲಿನ ವಿವಾದಾಸ್ಪದ ಪ್ರಕರಣಕ್ಕೆ ಅಲ್ಪವಿರಾಮ ಸಿಕ್ಕಿದೆ. ಸಂದೇಶ್ ಖಾಲಿ ಪ್ರದೇಶದಲ್ಲಿ ನಡೆದ ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಶೇಕ್ ಷಹಜಹಾನ್ ಬಂಧಿತರಾಗಿದ್ದಾರೆ.

Sheikh Shahjahan ಆಡಳಿತಾರೂಢ ಮಮತಾ ದೀದಿ ವಿರುದ್ಧ ಈ ಪ್ರಕರಣ ಬಿಜೆಪಿ ಮತ್ತು ಕಾಂಗ್ರೆಸ್ ಗೆ ರಾಜಕೀಯ ಅಸ್ತ್ರವಾಗಲಿದೆ.
ಷಹಜಹಾನ್ , ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಸಂಚಾಲಕನಾಗಿದ್ದಾರೆ.ಅವರ ವಿರುದ್ಧ ಭೂಕಬಳಿಕೆ ,ಲೈಂಗಿಕ ದೌರ್ಜನ್ಯಗಳ ಆರೋಪವಿದೆ. ಆತನಿಗೆ
ಮುಖ್ಯಮಂತ್ರಿ ಮಮತಾ ಅವರ ರಕ್ಷಣೆಯಿದೆ ಎಂದೂ ಹೇಳಲಾಗುತ್ತಿದೆ.
ಈಗ ಷಹಜಹಾನ್ ಬಂಧನದ ಬಳಿಕ ಸತ್ಯ ಹೊರಬರಬೇಕಿದೆ.
ಮತ ಕೋಟೆಯ ಮನುಷ್ಯ ಷಹಜಹಾನ್ ಟಿಎಂಸಿಗೆ ಈಗ ಎಷ್ಟರಮಟ್ಟಿಗೆ ಮಮತಾ ಅವರಿಗೆ ನೆರವಾಗುತ್ತಾನೋ‌‌ಗೊತ್ತಿಲ್ಲ. ಲೋಕಸಭೆ ಚುನಾವಣೆ ಬಿಸಿ ಏರಿದಂತೆ ಸಂದೇಶ್ ಖಾಲಿ ಬಿಜೆಪಿಗೆ ಟ್ರಂಪ್ ಕಾರ್ಡ್ ಆಗಬಹುದೆ? ಕಾಂಗ್ರೆಸ್ ಇಂಡಿ ಒಕ್ಕೂಟ ಸೇರಿ ದೀದಿ
ಈ ಸನ್ನಿವೇಶ ಹೇಗೆ ಎದುರಿಸುತ್ತಾರೆ? ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...