Guru Guha Sangeeta Mahavidyalaya ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ, ಉಪಶಾಕೆ ಸಾಗರದ ವತಿಯಿಂದ, ದಿನಾಂಕ 5-2-2024 ಸೋಮವಾರ ದಿಂದ ಮಾತೆಯರಿಗೆ ಉಚಿತ ದೇವರನಾಮ ಶಿಬಿರವನ್ನು ಆರಂಭಿಸಲಾಗುತ್ತಿದೆ.
Guru Guha Sangeeta Mahavidyalaya ಒಂದು ತಿಂಗಳು ಗಳ ಕಾಲ ಸಾಗರದ ಅಗ್ರಹಾರ ರಾಮೇಶ್ವರ ದೇವಸ್ಥಾನದಲ್ಲಿ ಮದ್ಯಾಹ್ನ 12.00 ರಿಂದ 12.30 ರವರೆಗೆ ಈ ಶಿಬಿರ ನಡೆಯಲಿದ್ದು ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳ ಬೇಕಾಗಿ ವಿನಂತಿಸಲಾಗಿದೆ .ಹೆಚ್ಚಿನ ಮಾಹಿತಿಗಾಗಿ 9480313943 ಗೆ ಸಂಪರ್ಕಿಸಬಹುದಾಗಿದೆ.
