Charaka Organisation ಸಾಗರದ ಜೀವನ್ಮುಖಿ ಹಾಗೂ ಚರಕ ಸಂಸ್ಥೆ ಜೊತೆಯಾಗಿ ಸಾಗರದ ಎಸ್ ಪಿ ಎಂ ರಸ್ತೆಯ ಚರಕ ಅಂಗಡಿಯಲ್ಲಿ ದಿನಾಂಕ 10-02-2024 ರ ಶನಿವಾರ ಮಧ್ಯಾಹ್ನ ಮೂರರಿಂದ ರಾತ್ರಿ ಎಂಟೂವರೆಯತನಕ ಅವ್ವ ಸಂತೆಯನ್ನು ಏರ್ಪಡಿಸಿದೆ .
Charaka Organisation ಇದೀಗ ಮೂರನೇ ವರ್ಷಕ್ಕೆ ಕಾಲಿಟ್ಟಿರುವ ಜೀವನ್ಮುಖಿ ಮಹಿಳಾ ವೇದಿಕೆಗೆ ಹೊಸ ಸದಸ್ಯರು ಸೇರ್ಪಡೆಯಾಗಿದ್ದು , ಸಂತೆಗಾಗಿ ಅವರೂ ಉತ್ಪನ್ನಗಳನ್ನು ಸಿದ್ದಪಡಿಸಿದ್ದಾರೆ.
ಈ ಸಂತೆಯು ಕರಕುಶಲ ಹಾಗೂ ಆಹಾರದ ವೈವಿಧ್ಯಮಯ ಪದಾರ್ಥಗಳನ್ನು ಒಳಗೊಂಡಿದ್ದು ಸಾಗರದ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬಹುದೆಂದು ಈ ಮೂಲಕ ಕೋರಲಾಗಿದೆ ಹೆಚ್ಚಿನ ಮಾಹಿತಿಗಾಗಿ 6363885215 ಈ ಸಂಖ್ಯೆಯನ್ನು ಸಂಪರ್ಕಿಸಬಹುದು