Wednesday, February 4, 2026
Wednesday, February 4, 2026

Dalit Conflict Committee ಚಿಕ್ಕಮಗಳೂರು ದಸಸಂ( ಬಿ.ಕೃಷ್ಣಪ್ಪ ಸ್ಥಾಪಿತ)ನೂತನ ಪದಾಧಿಕಾರಿಗಳ ಆಯ್ಕೆ

Date:

Dalit Conflict Committee ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಬಣದ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು ರಾಜ್ಯ ಸಂಚಾಲಕ ಡಿ.ಆರ್.ಪಾಂಡುರoಗಸ್ವಾಮಿ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ನೇಮಕ ಮಾಡಲಾಯಿತು.

ಸಮಿತಿಯ ಜಿಲ್ಲಾ ಸಂಚಾಲಕರುಗಳಾಗಿ ವಸಂತ್‌ಕುಮಾರ್, ಅಬ್ದುಲ್ ರೆಹಮಾನ್, ಶಬರೀಶ್, ಓಂಕಾರಪ್ಪ, ಮೈಲಾರಪ್ಪ, ರಾಜೇಶ್, ನವೀನ್, ಗುರುಮೂರ್ತಿ, ಸುಬ್ರಮಣ್ಯ, ಖಜಾಂಚಿ ಸಚ್ಚಿನ್ ಅವರನ್ನು ಆಯ್ಕೆಗೊಳಿ ಸಲಾಗಿದೆ.
ಕಡೂರು ತಾಲ್ಲೂಕು ಸಮಿತಿ ಸಂಚಾಲಕರಾಗಿ ಮೇಲನಹಳ್ಳಿ ಪ್ರಭು, ಸಂಘಟನಾ ಸಂಚಾಲಕರಾಗಿ ಹರೀಶ್, ಹನುಮಂತರಾಯ, ಖಜಾಂಚಿ ಶಿವಣ್ಣ, ಅಜ್ಜಂಪುರ ತಾಲ್ಲೂಕು ಸಂಚಾಲಕರಾಗಿ ವೆಂಕಟಬೋವಿ, ಎನ್.ಆರ್. ಪುರ ಸಂಘಟನಾ ಸಂಚಾಲಕರಾಗಿ ಸುನೀಲ್ ಹಾಗೂ ಶೃಂಗೇರಿ ಸಂಚಾಲಕರಾಗಿ ಮಂಜುನಾಥ್ ಹಾಗೂ ಮೈಸೂರು ವಿಭಾಗಕ್ಕೆ ಕೃಷ್ಣಪ್ಪ ಕಡೂರು ಅವರನ್ನು ಸರ್ವಾನುಮತ ನೇಮಕ ಮಾಡಲಾಗಿದೆ ಎಂದು ಸಮಿತಿಯ ರಾಜ್ಯ ಸಂ ಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ತಿಳಿಸಿದರು.

Dalit Conflict Committee ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಕೋಡಿಗಲ್ ರಮೇಶ್, ಭರಮಪ್ಪ, ಟಿ.ಎನ್.ಗೋ ವಿಂದಪ್ಪ, ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕರಾದ ಎಂ.ವಿ.ಭವಾನಿ, ತಿಪ್ಪಮ್ಮ, ವಿಜಯಲಕ್ಷ್ಮೀ, ಭಾಸ್ಕರ್, ಸುನಿತಾರಾಜ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...