Wednesday, July 8, 2026
Wednesday, July 8, 2026

Mangalore Electricity Supply Company ಟ್ರಾನ್ಸ್ ಫಾರ್ಮರ್ ಮತ್ತು ವಿದ್ಯುತ್ ಲೈನುಗಳು ಅಪಾಯಕಾರಿ ಸ್ಥಿತಿಯಲ್ಲಿದ್ದರೆ ಕೂಡಲೇ ಮೆಸ್ಕಾಂ ಕಚೇರಿ ಸಂಪರ್ಕಿಸಿ

Date:

Mangalore Electricity Supply Company ಶಿವಮೊಗ್ಗ ಜಿಲ್ಲೆಯಲ್ಲಿ ಸಾರ್ವಜನಿಕರು ಯಾವುದೆ ಪರಿವರ್ತಕಗಳು ವಿಫಲತೆಯಾದಲ್ಲಿ ಮತ್ತು ವಿದ್ಯುತ್ ಅಡಚಣೆಯಾದಲ್ಲಿ ದೂ.ಸಂ.:1912ಕ್ಕೆ ಕರೆ ಮಾಡಿ ಕಡ್ಡಾಯವಾಗಿ ದೂರನ್ನು ದಾಖಲಿಸಿವುದು ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಪರಿವರ್ತಕಗಳು ಅಥವಾ ವಿದ್ಯುತ್ ಮಾರ್ಗಗಳು ಕಂಡುಬಂದಲ್ಲಿ ಆಯಾ ವಿಭಾಗಾಧಿಕಾರಿಗಳಿಗೆ ತಕ್ಷಣವೇ ಪೋಟೋ ಸಹಿತ ಮಾಹಿತಿಯನ್ನು ನೀಡುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Mangalore Electricity Supply Company ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲೂಕುಗಳಿಗೆ  ವೀರೇಂದ್ರ ಹೆಚ್.ಆರ್., ಕಾರ್ಯನಿರ್ವಾಹಕ ಇಂಜಿನಿಯರ್- ದೂ.ಸಂ: 9445828944. ಭದ್ರಾವತಿ ತಾಲೂಕು – ಡಿ.ಬೀರಪ್ಪ , ಕಾ. ಇಂ. ಮೆಸ್ಕಾಂ - ಭದ್ರಾವತಿ-9480833032, ಸಾಗರ, ಹೊಸನಗರ ಮತ್ತು ಸೊರಬ ತಾಲೂಕುಗಳಿಗೆ  - ವೆಂಕಟೇಶ್, ಕಾ. ಇಂ. ಮೆಸ್ಕಾಂ ಸಾಗರ -9448289459 ಹಾಗೂ ಶಿಕಾರಿಪುರ ತಾಲೂಕು ಮತ್ತು ಸೊರಬ-ಆನವಟ್ಟಿ ಉಪ.ವಿ - ಮಂಜಪ್ಪ. ಎಸ್., ಕಾ.ಇಂ. ಮೆಸ್ಕಾಂ ಶಿಕಾರಿಪುರ – 9884998768 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...