Sunday, August 2, 2026
Sunday, August 2, 2026

Sports News ಖೇಲೋ ಇಂಡಿಯಾ ಅಥ್ಲೆಟಿಕ್ಸ್ ನಲ್ಲಿ ತೀರ್ಥಹಳ್ಳಿಯ ಟಿ‌.ಡಿ.ಸೂರ್ಯನಿಗೆ ಬೆಳ್ಳಿಪದಕ

Date:

Sports News ದೆಹಲಿಯ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ದಿನಾಂಕ 10 ರಿಂದ 17 ರ ವರೆಗೆ ನಡೆಯುತ್ತಿರುವ ಖೇಲೋ ಇಂಡಿಯಾ ಪ್ಯಾರಾ ಅಥ್ಲೇಟಿಕ್ಸ್ ಗೇಮ್ ನಲ್ಲಿ ಇಂದು ತೀರ್ಥಹಳ್ಳಿ ತಾಲ್ಲೂಕು ಶೇಡ್ಗಾರ್ ಪಂಚಾಯಿತಿ ವ್ಯಾಪ್ತಿಯ ತಗಡವಳ್ಳಿ ಶ್ರೀಮತಿ ಜಯಮ್ಮನವರ ಮೊಮ್ಮಗ ಶ್ರೀಮತಿ ರೇಷ್ಮಾ ಶ್ರೀ ಟಿ. ಎಸ್.ದಯಾನಂದ ಇವರ ಪುತ್ರ ಶ್ರೀ ಟಿ ಡಿ.ಸೂರ್ಯ ಇಂದು ಶಾಟ್ ಫುಟ್ (ಗುಂಡು ) ಎಸೆತ ದಲ್ಲಿ (8.58 ಮೀ ) ಬೆಳ್ಳಿಪದಕ ಗಳಿಸಿ. ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

Sports News ಇವನಿಗೆ ತರಬೇತುದಾರರಾಗಿದ್ದ 1990 ರ ಏಷ್ಯಾಡ್ ಶಾಟ್ ಫುಟ್ ಕಂಚಿನ ಪದಕ, ವಿಜೇತ ಹಾಗೂ ಯುರೋಪಿಯನ್ ಚಾಂಪಿಯನ್ ಶ್ರೀ ಎಸ್.ಡಿ. ಈಶನ್ ಇವರಿಗೂ ಹಾರ್ಧಿಕ ಅಭಿನಂದನೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...