Saturday, October 10, 2026
Saturday, October 10, 2026

Sagara Kannada Sahitya Parishad ಸಾಗರದಲ್ಲಿ ನಾಲ್ಕು ಪುಸ್ತಗಳ ಲೋಕಾರ್ಪಣೆ

Date:

Sagara Kannada Sahitya Parishad ಸಾಗರದ ಕನ್ನಡ ಸಾಹಿತ್ಯ ಪರಿಷತ್ತು ಡಿಸೆಂಬರ್ 13 ರಂದು ಸಂಜೆ ಗುರುಭವನದಲ್ಲಿ ಡಾ. ಸ್ಟ್ಯಾನಿ ಲೋಪೀಸ್ ಅವರು ಬರೆದ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಿತ್ತು.

ಗುರುಭವನದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿದರು.

Sagara Kannada Sahitya Parishad ಹಿರಿಯ ಸಾಹಿತಿಗಳಾದ ಡಾ. ನಾ. ಡಿಸೋಜ, ವಂದಗದ್ದೆ ಗಣೇಶ್, ವಿ.ಟಿ. ಸ್ವಾಮಿ, ಡಾ. ಸರ್ಫ್ರಾರಾಜ್ ಚಂದ್ರಗುತ್ತಿ, ಸಿಸ್ಟರ್ ಕೊಳಂದೈ ತೆರೇಸಾ, ತಿರುಮಲ ಮಾವಿನಕುಳಿ, ಜಗನ್ನಾಥ ಅವರು ವೇದಿಕೆಯಲ್ಲಿದ್ದರು.

ಕವನ ಸಂಕಲನ, ಕಥೆ, ಕಾದಂಬರಿ, ವ್ಯಕ್ತಿ ಚಿತ್ರ ನಾಲ್ಕು ಪ್ರಕಾರದ ಕೃತಿಗಳು ಒಮ್ಮೆಲೆ ಹೊರಬಂದಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...