Friday, May 8, 2026
Friday, May 8, 2026

Dr. Pandit Puttaraja Kavi Gavai ಡಿಸೆಂಬರ್ 12 ರಂದು ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಲಹರಿ

Date:

Dr. Pandit Puttaraja Kavi Gavai ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿ ಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠಶಾಲೆಯಲ್ಲಿ ಡಿ. 12ರ ನಾಳೆ ಸಂಜೆ 6:30ಕ್ಕೆ ಗಾನಲಹರಿ 94ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪ್ರೊ. ಡಾ. ನಂದೀಶ್ ಭಾಗವಹಿಸಲಿದ್ದಾರೆ. ಮುದ್ದು ಗಣಪ ಭಜನಾ ಮಂಡಳಿಯಿಂದ ಬಜನಾ ಸೇವೆ ನಡೆಯಲಿದೆ.

ಆಶ್ರಮದ ಮಕ್ಕಳಾದ ತೇಜಸ್‌ರಿಂದ ಪ್ರಾರ್ಥನೆ ಹಾಗೂ ಖ್ಯಾತ ಯುವ ಗಾಯಕ ಕೃಷ್ಣೇಂದ್ರ ಸಮರ್ಥ್ರಿಂದ ಬೆಂಗಳೂರಿನ ಭಾರತಿ ಪ್ರತಾಪ್ ಮತ್ತು ತಂಡದವರೊಂದಿಗೆ ಅತಿಥಿ ಗಾಯನ ನಡೆಯಲಿದೆ.

Dr. Pandit Puttaraja Kavi Gavai ರಾಜ್ಯಪ್ರಶಸ್ತಿ ಪುರಸ್ಕೃತ ರಾಮನ್ಣ ಭಜಂತ್ರಿ ಶಹನಾಯಿ, ವೀರಭದ್ರಯ್ಯ ಶಾಸ್ತ್ರಿ ವೇದಘೋಷ, ತುಕಾರಾಮ್ ರಂಗದೋಳ್ ತಬಲ, ಶಿವರಾಜಪ್ಪ ಸಿದ್ದಣ್ಣ ಬಡಿಗೇರ್ ಮತ್ತು ವೀರಣ್ಣ ಮಾಳೇನಹಳ್ಳಿ ಅವರು ಹರ‍್ಮೋನಿ ಯಂನಲ್ಲಿ ಸಾಥ್ ನೀಡಲಿದ್ದು ನಿಶಾದ್ ಹರ್ಲಾಪುರ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga police ಅನಾಮಧೇಯ ಮೃತವ್ಯಕ್ತಿ ಪತ್ತೆ. ಕೋಟೆ ಪೊಲೀಸ್ ಠಾಣೆ ಪ್ರಕಟಣೆ.

Shivamogga police ಮೇ. 04 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಷ್ಕರ್...

Shikaripura Station ಶಿಕಾರಿಪುರ ಠಾಣೆಯಲ್ಲಿ ವಿವಿಧ ವಸ್ತುಗಳ ಹರಾಜು.

Shikaripura Station ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖೆಯ...

Youth Hostel Association ಸರ್ ಪಾಸ್ ಹಿಮಾಲಯ ಚಾರಣವು ಪ್ರತಿಯೊಬ್ಬರಿಗೂ ಸಂತಸ ಹೆಚ್ಚಿಸುತ್ತದೆ- ಎಸ್.ಎಸ್.ವಾಗೀಶ್.

Youth Hostel Association ಚಾರಣಿಗರ ಸ್ವರ್ಗ ಹಿಮಾಲಯ ಪ್ರದೇಶ. ಪ್ರತಿ ದಿನ ಪ್ರಾಕೃತಿಕ...