Monday, May 4, 2026
Monday, May 4, 2026

JCI Mudigere ಗೋಣಿಬೀಡು ಜೆಸಿಐ ಹೊಯಸ್ಳ ಘಟಕದ ಪದಾಧಿಕಾರಿಗಳ ಆಯ್ಕೆ

Date:

JCI Mudigere ಮೂಡಿಗೆರೆಯ ಗೋಣಿಬೀಡು ಜೇಸಿಐ ಹೊಯ್ಸಳದ ಘಟಕದ ಅಧ್ಯಕ್ಷರಾಗಿ ಹೆಚ್.ಜಿ. ಆದರ್ಶ ಹಾಗೂ ಕಾರ್ಯದರ್ಶಿಯಾಗಿ ಬಿ.ಎಂ.ಭಗತ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾದ ಜಿ.ಈ.ರವಿಕುಮಾರ್, ಡಿ.ಡಿ.ರಮೇಶ್, ರಂಜಿತ್, ದರ್ಶನ್, ಮಧುಕುಮಾರ್, ಸಹ ಕಾರ್ಯದರ್ಶಿಯಾಗಿ ಜಿ.ಆರ್.ಪರಮೇಶ್, ಖಜಾಂಚಿ ಭರತ್, ಮಹಿಳಾ ಘಟಕದ ಅಧ್ಯಕ್ಷರಾಗಿ ರಜನಿ ಆದರ್ಶ ಅವರನ್ನು ಗೋಣ ಬೀಡಿನ ಜೇಸಿಐ ಭವನದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಗುರುವಾರ ಆಯ್ಕೆ ಮಾಡ ಲಾಗಿದೆ.

JCI Mudigere ಗೌರವ ಸಲಹೆಗಾರರಾಗಿ ವೈ.ಬಿ.ಸುಂದರೇಶ್, ಎಂ.ಸಿ.ಗಣೇಶ್‌ಗೌಡ, ಎಂ.ಸಿ.ಆದರ್ಶ, ಬಿ ಕೆ ಚಂದ್ರಶೇಖರ್, ಹೆಚ್.ಆರ್.ಯೋಗೇಶ್ ಕುಮಾರ್, ನಿರ್ದೇಶಕರುಗಳಾಗಿ ಯು.ಆರ್.ಸತ್ಯಕುಮಾರ್, ವಿಕಾಸ್, ದಿಲೀಪ್, ಅರುಣ್ ಕುಮಾರ್, ಸೌಮ್ಯಶ್ರೀ, ಬಾಲಕೃಷ್ಣ, ಗಂಗಾಧರ್ ಆಯ್ಕೆಯಾಗಿದ್ದಾರೆ ಎಂದು ಸ್ಥಾಪಕ ಅಧ್ಯಕ್ಷ ಡಾ.ಮೋಹನ್ ರಾಜ ಣ್ಣ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...