Thursday, June 18, 2026
Thursday, June 18, 2026

Shivamogga City Corporation ಹೊಸಮನೆಯಲ್ಲಿ ಹೈ ಮಾಸ್ಟ್ ದೀಪದ ಉದ್ಘಾಟನೆ

Date:

Shivamogga City Corporation ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರ ಅನುದಾನದಲ್ಲಿ ಹೊಸಮನೆ 3ನೇ ತಿರುವಿನ್ನ ಶ್ರೀ ತುಂಗ- ಭದ್ರಾ ಕನ್ನಡ ಯುವಕರ ಸಂಘದ ವೃತದಲ್ಲಿ ಹಾಗೂ ಬಡಾವಣೆಯ ಆರನೇ ಮುಖ್ಯರಸ್ತೆಯ ಶ್ರೀವಜ್ರೇಶ್ವರಿ ಆಟೋ ನಿಲ್ದಾಣದ ವೃತ್ತದಲ್ಲಿ ಹೈ ಮಸ್ಟ್ ದೀಪವನ್ನು ಅಳವಡಿಸಿದ್ದು ನಿನ್ನೆ ಸಂಜೆ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರು ಬಡಾವಣೆಯ ಪ್ರಮುಖರೊಂದಿಗೆ ಉದ್ಘಾಟಿಸಿದರು.

Shivamogga City Corporation ಸಂದರ್ಭದಲ್ಲಿ ಮುಖಂಡರಾದ ಕೆ.ರಂಗನಾಥ್ ಬಡಾವಣೆಯ ಪ್ರಮುಖರಾದ ಕಮಲಮ್ಮ, ರೇಣುಕಮ್ಮ, ದೀಪು, ಗೋಪಿ ಆಚಾರಿ ,ರಾಜೇಶ್ ಮಂದಾರ, ಕೆ. ಸಿ ವೆಂಕಟೇಶ್, ಕಿರಣ್, ವಿನಯ್, ಚಂದ್ರು ಗೆಡ್ಡೆ, ಹನುಮಂತು, ಯೋಗೀಶ್ ಉಡುಪ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...