Monday, November 2, 2026
Monday, November 2, 2026

Shivamogga City Corporation ಹೊಸಮನೆಯಲ್ಲಿ ಹೈ ಮಾಸ್ಟ್ ದೀಪದ ಉದ್ಘಾಟನೆ

Date:

Shivamogga City Corporation ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರ ಅನುದಾನದಲ್ಲಿ ಹೊಸಮನೆ 3ನೇ ತಿರುವಿನ್ನ ಶ್ರೀ ತುಂಗ- ಭದ್ರಾ ಕನ್ನಡ ಯುವಕರ ಸಂಘದ ವೃತದಲ್ಲಿ ಹಾಗೂ ಬಡಾವಣೆಯ ಆರನೇ ಮುಖ್ಯರಸ್ತೆಯ ಶ್ರೀವಜ್ರೇಶ್ವರಿ ಆಟೋ ನಿಲ್ದಾಣದ ವೃತ್ತದಲ್ಲಿ ಹೈ ಮಸ್ಟ್ ದೀಪವನ್ನು ಅಳವಡಿಸಿದ್ದು ನಿನ್ನೆ ಸಂಜೆ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರು ಬಡಾವಣೆಯ ಪ್ರಮುಖರೊಂದಿಗೆ ಉದ್ಘಾಟಿಸಿದರು.

Shivamogga City Corporation ಈ ಸಂದರ್ಭದಲ್ಲಿ ಮುಖಂಡರಾದ ಕೆ.ರಂಗನಾಥ್ ಬಡಾವಣೆಯ ಪ್ರಮುಖರಾದ ಕಮಲಮ್ಮ, ರೇಣುಕಮ್ಮ, ದೀಪು, ಗೋಪಿ ಆಚಾರಿ ,ರಾಜೇಶ್ ಮಂದಾರ, ಕೆ. ಸಿ ವೆಂಕಟೇಶ್, ಕಿರಣ್, ವಿನಯ್, ಚಂದ್ರು ಗೆಡ್ಡೆ, ಹನುಮಂತು, ಯೋಗೀಶ್ ಉಡುಪ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...

Karnataka Media Academy ಕರ್ನಾಟಕ ಮಾಧ್ಯಮ ಆಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ವಿವಿಧ...