Thursday, August 13, 2026
Thursday, August 13, 2026

Forest Department ನಾಪತ್ತೆಯಾಗಿದ್ದ ವೃದ್ದೆ ಕೊನೆಗೂ ಪತ್ತೆ

Date:

Forest Department ಮನೆಯಲ್ಲಿರುವ ವೃದ್ಧೆ ಮನೆ ಪಕ್ಕದ ತೋಟಕ್ಕೆ ಹೋಗಿ ನಾಪತ್ತೆಯಾದ ಪ್ರಕರಣ ಈಗ ಸುಖಾಂತ್ಯವಾಗಿದೆ.

ಹೊಸನಗರದ ಕರಿಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾದಗಲ್ ಗ್ರಾಮದ ಚನ್ನಪ್ಪ ಗೌಡ ಎಂಬುವರ ಪತ್ನಿ 85 ವರ್ಷದ ಶಾರದಮ್ಮ ಮೂರು ದಿನದಿಂದ ನಾಪತ್ತೆ ಆಗಿದ್ದರು.

ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ಸಾದಗಲ್ ಹೃದಯ ಶೋಧ ಕಾರ್ಯಾ ನಗರ ಪಿ ಎಸ್ ಐ ರಮೇಶ್ ನೇತೃತ್ವದಲ್ಲಿ ಶ್ವಾನದಳ ಶೋಧ ಕಾರ್ಯ ನಡೆಸಲಾಗಿತ್ತು
ಮತ್ತೊಂದೆಡೆ ಅರಣ್ಯ ಇಲಾಖೆಯ ತಂಡ ಕೂಡ ಶೋಧ ಕಾರ್ಯ ನಡೆಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮಸ್ಥರು ಸಾತ್ ನೀಡಿದ್ದರು ಕಾರ್ಯಚರಣೆ ನಡೆಸಿದ್ದರು ಶಾರದಮ್ಮನ ಯಾವುದೇ ಸುಳಿವು ಸಿಕ್ಕಿರಲಿಲ್ಲ

ಇದೀಗ ಬಂದ ಮಾಹಿತಿಯಂತೆ ತಮ್ಮ ಮನೆಯಿಂದ 6 ಕಿ.ಮೀ ದೂರದ ದಟ್ಟ ಅರಣ್ಯ ಪ್ರದೇಶದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಸದ್ಯ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Forest Department ಶಾರದಮ್ಮ ಸಿಗುತ್ತಿದ್ದಂತೆ ನನಗೆ ಏನು ಆಗಿಲ್ಲ ಆರೋಗ್ಯವಾಗಿದ್ದೇನೆ. ಯಾರು ಭಯಪಡಬೇಡಿ ನನ್ನ ಕಾಲಿಗೆ ಇಂಬಳ ಹುಳ ಇದೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಗ್ರಾಮಸ್ಥರು ಆಶ್ಚರ್ಯ ಚಿಕಿತರಾಗಿದ್ದಾರೆ. ಯಾಕೆಂದರೆ 85 ವರ್ಷದ ವೃದ್ಧೆ ಮೂರು ದಿನಗಳಿಂದ ಅನ್ನ ನೀರು ಇಲ್ಲದೆ ಆರೋಗ್ಯವಾಗಿ ದತ್ತ ಕಾಡಿನಲ್ಲಿ ಇರುವುದರಿಂದ ಎಲ್ಲರೂ ಮೂಕ ಪ್ರೇಕ್ಷಕರಂತೆ ನೋಡಿದರು…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...