Saturday, August 8, 2026
Saturday, August 8, 2026

Navaratri ನವರಾತ್ರಿ-6 ಶ್ರೀದೇವಿಯನ್ನ ಕಾತ್ಯಾಯಿನಿ ರೂಪದಲ್ಲಿ ಆರಾಧನೆ

Date:

Navaratri ನವರಾತ್ರಿ(ಆರನೆಯ ದಿನ)

“ಚಂದ್ರಹಾಸೋ ಜ್ವಲಕರಾ
ಶಾರ್ದೂಲ ವರ ವಾಹನಾ/
ಕಾತ್ಯಾಯನೀ ಶುಭಂ ದದ್ಯಾತ್
ದೇವಿ ದಾನವಘಾತಿನೀ//

ಇಂದು ನವರಾತ್ರಿ ಹಬ್ಬದ ಆರನೆಯ ದಿನ.
ನವದುರ್ಗೆಯರ ರೂಪವಾದ “ಕಾತ್ಯಾಯನಿ ದೇವಿ”
ಯನ್ನು ಆರಾಧಿಸಿ ಪೂಜಿಸಲಾಗುತ್ತದೆ.
ಕಾತ್ಯಾಯನ ಎನ್ನುವ ಮುನಿಯು ಪಾರ್ವತೀದೇವಿಯಂತಹ ಮಗಳನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡುತ್ತಾನೆ.ಈ ಋಷಿ
ಮುನಿಯ ತಪಸ್ಸಿಗೆ ಮೆಚ್ಚಿ ದುರ್ಗಾಮಾತೆಯು
ಮಗಳನ್ನು ಕರುಣಿಸುತ್ತಾಳೆ.ಅದರಂತೆ ಈ ಮಗುವಿಗೆ
ಕಾತ್ಯಾಯನಿ ಎಂದು ಹೆಸರಿಡಲಾಗುತ್ತದೆ.
ಕಾತ್ಯಾಯನಿ ದೇವಿಯ ಸ್ವರೂಪವು ಉಗ್ರವಾಗಿರುತ್ತದೆ.ರಾಕ್ಷಸನ ಸಂಹಾರಕ್ಕೆ ಸಿದ್ಧವಾಗಿರು
ವಂತೆ ಕಾಣುವಳು.ಸಿಂಹ ವಾಹಿನಿಯಾದ ಈ ದೇವಿಯು ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿ ಮತ್ತು
ಮಾತೃ ಸ್ವರೂಪಿಣಿಯೂ ಆಗಿದ್ದಾಳೆ.ದುಷ್ಟಶಕ್ತಿಗಳನ್ನು
ದಮನಮಾಡುವ ದುರ್ಗಾಮಾತೆಯಾಗಿದ್ದಾಳೆ.
Navaratri ಇಂತಹ ಮಾತೃಸ್ವರೂಪಿಣಿಯಾದ ದುರ್ಗಾಮಾತೆಯನ್ನು ಭಕ್ತಿಯಿಂದ ಪೂಜಿಸಿ ದೇವಿಯ
ಅನುಗ್ರಹ ಪಡೆಯೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...

Car Accident ಸಿಗಂದೂರಿಗೆ ಹೊರಟ ಪ್ರವಾಸಿಗರ ಕಾರು ಚೋರಡಿ ಸೇತುವೆ ಬಳಿ ಪಲ್ಟಿ: ಆರು ಮಂದಿಗೆ ಗಾಯ.

Car Accident  ಶಿವಮೊಗ್ಗ ಜಿಲ್ಲೆಯ ಚೋರಡಿ ಬ್ರಿಡ್ಜ್ ಸಮೀಪ ಈ ಭೀಕರ...