Thursday, September 17, 2026
Thursday, September 17, 2026

Chaudeshwari Temple ಮೀನಾಕ್ಷಿ ಅಲಂಕಾರದಲ್ಲಿ ಕಂಗೊಳಿಸಿದ ಚಾಲುಕ್ಯ ನಗರ ಶ್ರೀಚೌಡೇಶ್ವರಿ

Date:

Chaudeshwari Temple ಶಿವಮೊಗ್ಗ ನಗರದ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅ . 19ರಂದು ಭವಾನಿ ಶಶಿಧರ ಕುಟುಂಬದ ವತಿಯಿಂದ ದೇವಿಗೆ ಮಧುರೈ ಮೀನಾಕ್ಷಿ ಅಲಂಕಾರ ಮಾಡಲಾಗಿತ್ತು.

ಅದೇ ದಿನ ಬೆಳಿಗ್ಗೆ 10.30 ರಿಂದ ಪವಿತ್ರ ಹರಿ ಪ್ರಕಾಶ ಕುಟುಂಬದ ವತಿಯಿಂದ ಲಲಿತಾ ಹೋಮ ಹೋಮ ನೆರವೇರಿಸಲಾಯಿತು.

ಅ.19ರ ಸಂಜೆ 6.30 ರಿಂದ ಕುಮಾರ ಅಭಿರಾಮ್ ಭಾಗವತ್ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವೇನುವಾದನ ಏರ್ಪಡಿಸಲಾಗಿದೆ.

Chaudeshwari Temple ಅ. 20ರಂದು ದೇವಿಗೆಸರಸ್ವತೀ ಅಲಂಕಾರ ಹಾಗೂ ಬೆಳಿಗ್ಗೆ 7.30ರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಅಕ್ಷರ ಪೂಜೆ ಮತ್ತು ಲಕ್ಷ್ಮೀ ನಾರಾಯಣ ಹೋಮ 12.30ಕ್ಕೇ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಅ 20ರ ಸಂಜೆ 7.30ರಿಂದ ಉಯಾಲೇ ಸೇವೆ ಹಾಗೂ ನೃತ್ಯ ಭಜನೆ ಏರ್ಪಡಿಸಲಾಗಿದೆ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸುವಂತೆ ಆಡಳಿತ ಮಂಡಲಿ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ 9980247081, 9448888129 ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...