Saturday, October 10, 2026
Saturday, October 10, 2026

Vijayanagar Sri Shivananda Bharati Swamiji ವಿಜಯನಗರ ಶ್ರೀಶಿವಾನಂದ ಭಾರತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ಸೀಮೋಲ್ಲಂಘನ

Date:

Vijayanagar Sri Shivananda Bharati Swamiji ಸೆ.29ರಂದು ಭಾದ್ರಪದ ಹುಣ್ಣಿಮೆಯಂದು ಸದ್ಗುರು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ತಮ್ಮ ಪ್ರಥಮ ಚಾತುರ್ಮಾಸ್ಯ ವ್ರತ ಸಮಾಪ್ತಿಸಿ, ತುಂಗಭದ್ರಾ ನದಿಗೆ ಪೂಜೆ ಸಲ್ಲಿಸುವ ಮೂಲಕ ಸೀಮೋಲಂಘನ ಮಾಡಿದರು.

ಈ ನಿಮಿತ್ತ ಶ್ರೀvಶ್ರೀ ಸದ್ಗುರುಗಳು ಶ್ರೀಮಠದ ಭಕ್ತರೊಂದಿಗೆ ಶ್ರೀ ಚಿಂತಾಮಣಿ ಮೂಲ ಮಠ ಆನೆಗುಂದಿಯ ರುದ್ರಾಕ್ಷಿ ಮಂಟಪದಲ್ಲಿ ವಿರಾಜಮಾನನಾಗಿರುವ ಶ್ರೀಚಕ್ರ ಶಿರೋಧಾರಿ ಕಾಶೀ ವಿಶ್ವೇಶ್ವರನಿಗೆ ರುದ್ರಾಭಿಷೇಕ ಮತ್ತು ಶ್ರೀಲಕ್ಷ್ಮೀ ನರಸಿಂಹನಿಗೆ ಪೂಜಾದಿಗಳನ್ನು ನೆರೆವೇರಿಸಿದರು.

ನಿನ್ನೆ ಸಂಜೆ ಹೊಸಪೇಟೆಯ ಶ್ರೀ ಚಿಂತಾಮಣಿ ಮಠದಲ್ಲಿ ಶಿಷ್ಯರಿಗೆ ಪ್ರವಚನ ಅನುಗ್ರಹಿಸಿ ಪೂರ್ಣಾಶೀರ್ವಾದ ಮಾಡಿದರು.

Vijayanagar Sri Shivananda Bharati Swamiji ಈ ಸುಸಂದರ್ಭದಲ್ಲಿ ಶ್ರೀ ಚಿಂತಾಮಣಿ ಮಠದ ಭಕ್ತ ಮಂಡಳಿಯವರು ಸದ್ಗುರು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳಿಗೆ ವಸ್ತ್ರ ಫಲ ಸಮರ್ಪಿಸಿ ಕೃತಾರ್ಥರಾದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...