Saturday, October 10, 2026
Saturday, October 10, 2026

Karnataka Neeravari Nigam Limited ತುಂಗಾ ಎಡದಂಡೆ ನಾಲೆ: ಸಿಲುಕಿದ ಕಸ ತೆರವು ಮಾಡಲು 3-5 ದಿನ ಕಾಲಾವಕಾಶ ಅಗತ್ಯ- ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆ

Date:

Karnataka Neeravari Nigam Limited 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತುಂಗಾ ಎಡದಂಡೆ
ಕಾಲುವೆಯಲ್ಲಿ ಮಳೆಯ ನೀರಿನ ಹರಿವಿನಿಂದ ಕಸಕಡ್ಡಿ ಮತ್ತು
ಮಣ್ಣು ಹರಿದು ಬಂದು ತುಂಗಾ ಎಡದಂಡೆ ಕಾಲುವೆಯ ಸರಪಳಿ
೨೦.೦೦ ಕಿ.ಮೀ. ನಲ್ಲಿರುವ ಸುರಂಗ ಮಾರ್ಗದಲ್ಲಿ
ಸಿಲುಕಿರುವುದರಿಂದ ಸುರಂಗ ಮಾರ್ಗದಲ್ಲಿ ನೀರು ಸರಾಗವಾಗಿ
ಹರಿದುಬರಲು ಅಡಚಣೆಯಾಗಿದೆ. ಈ ಸುರಂಗ ಮಾರ್ಗವನ್ನು
ಸ್ವಚ್ಛಗೊಳಿಸಲು ೩ ರಿಂದ ೫ ದಿನಗಳ ಕಾಲಾವಕಾಶ
ಬೇಕಾಗಿರುವುದರಿಂದ ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ
ಕಡಿಮೆಯಾಗುವ ಸಂಭವವಿದೆ‌.

Karnataka Neeravari Nigam Limited ತುಂಗಾ ಎಡದಂಡೆ ಕಾಲುವೆಯ
ಅಚ್ಚುಕಟ್ಟು ಭಾಗದ ರೈತರು ಸಹಕರಿಸುವಂತೆ ಕನೀನಿನಿ
ತುಂ.ಮೇ.ಯೋ.ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...