Tuesday, August 25, 2026
Tuesday, August 25, 2026

ಶಿವಮೊಗ್ಗ ಬ್ರೇಕಿಂಗ್ : ರಭಸವಾಗಿ ಚಲಿಸುತ್ತಿದ್ದ ಬಸ್ ಗಳ ಮುಖಾಮುಖಿ ಡಿಕ್ಕಿ.

Date:

ಶಿವಮೊಗ್ಗ ಬ್ರೇಕಿಂಗ್ :- ರಭಸವಾಗಿ ಚಲಿಸುತ್ತಿದ್ದ ಬಸ್ ಗಳ ಮುಖಾಮುಖಿ ಡಿಕ್ಕಿ.

ಶಿಕಾರಿಪುರದಿಂದ ಶಿವಮೊಗ್ಗದೆಡೆಗೆ ಸಾಗುತ್ತಿದ್ದ ಕಾಳಪ್ಪ ಬಸ್. ಶಿವಮೊಗ್ಗದಿಂದ ಶಿಕಾರಿಪುರದೆಡೆಗೆ ಸಾಗುತ್ತಿದ್ದ ಬಾಲಾಜಿ ಬಸ್.

ಎರಡೂ ಬಸ್ ಗಳು ಮುಖಾಮುಖಿ ಡಿಕ್ಕಿ. ಕುಂಸಿ ಬಳಿಯ ಚೋರಡಿ ಸೇತುವೆ ಮೇಲೆ ಘಟನೆ.

ಶಿವಮೊಗ್ಗ ಜಿಲ್ಲೆಯ ಕುಂಸಿ ಹೋಬಳಿ. ಶಿವಮೊಗ್ಗ – ಸಾಗರ ನಡುವೆ ಸಿಗುವ ಕುಂಸಿ ಹೋಬಳಿ.

ಸ್ಥಳದಲ್ಲೇ ಕಾಳಪ್ಪ ಬಸ್ ಚಾಲಕ ಸಾವು. ಬಾಲಾಜಿ ಬಸ್ ಚಾಲಕನಿಗೆ ಗಂಭೀರ ಗಾಯ.

ಹಲವಾರು ಜನರಿಗೆ ಗಂಭೀರ ಗಾಯ. ಎರಡೂ ಬಸ್ ಗಳಲ್ಲಿ ಸೇರಿ ಒಟ್ಟು 75-80 ಜನ ಪ್ರಯಾಣಿಕರು ಸಂಚರಿಸುತ್ತಿದ್ದರು.

ಇನ್ನೂ ಕೆಲವರು ಸಾವನ್ನಪ್ಪಿರುವ ಶಂಕೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...