B.Y. Vijayendra ಕೊತ್ವಾಲ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಈ ಕಾಂಗ್ರೆಸ್ಸಿನ ಡಿಕೆ, ಬಿಕೆ ಮತ್ತು ಪಿಕೆ ರವರ ಅಧಿಕಾರದ ಮದದಿಂದ ದುರಹಂಕಾರ ವರ್ತನೆ ತೋರುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ. ಅಧಿಕಾರ ಶಾಶ್ವತವಲ್ಲ. ಒಬ್ಬ ಕೇಂದ್ರ ಸಚಿವರನ್ನು “ಹಳ್ಳಿ ಗುಗ್ಗು” ಎನ್ನುವ ಇವರ ಸಂಸ್ಕಾರಹೀನ ಮಾತುಗಳು, ಅಸಭ್ಯ ಪೋಸ್ಟರ್ ಅಂಟಿಸುವ ಇವರ ಕೀಳು ಮಟ್ಟದ ರಾಜಕೀಯ, ವಿರೋಧ ಪಕ್ಷದ ನಾಯಕರ ಮನೆಗೆ ಚಾಕು ಕಳುಹಿಸುವ ಇವರ ಗೂಂಡಾವರ್ತನೆಯನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ; ಅತಿ ಶೀಘ್ರದಲ್ಲೇ ಈ ಕಾಂಗ್ರೆಸ್ ನಾಯಕರ ಅಹಂಕಾರದ ಮದವನ್ನು ಜನರೇ ಇಳಿಸಲಿದ್ದಾರೆ!
ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ
ಪೋಸ್ಟರ್ ವಾರ್ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ.
B.Y. Vijayendra ಪೋಸ್ಟರ್ ವಾರ್ಗೆ ವಿಜಯೇಂದ್ರ ತೀಕ್ಷ್ಣ ಪ್ರತಿಕ್ರಿಯೆ: ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ
Date:
