Saturday, June 20, 2026
Saturday, June 20, 2026

Shivamogga Police 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ‌ಮಾಡಿದ ಶಿವಮೊಗ್ಗ ಪೊಲೀಸ್ ಇಲಾಖೆ.

Date:

Shivamogga Police ಸಾಗರ ಪೇಟೆ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 29/1985 ಕಲಂ 448, 323 ಐ.ಪಿ.ಸಿ ಪ್ರಕರಣದ ಆರೋಪಿ ಕೆ. ಪಿ. ಮಯಡ್ಡಿ, ( 1985 ರಲ್ಲಿ 18 ವರ್ಷ, ಪ್ರಸ್ತುತ 60 ವರ್ಷ) ವಾಸ ತೊಬ್ಬಟ್ಟು ಗ್ರಾಮ, ಮಂಗಳೂರು ಈತನು ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 33 ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಮಾನ್ಯ PCJ & JMFC ನ್ಯಾಯಾಲಯ ಸಾಗರದ LPR ಪ್ರಕರಣ 20/1993 C.C. ಸಂಖ್ಯೆ 350/89 ರಲ್ಲಿ ಆರೋಪಿ ವಿರುದ್ಧ ಘನ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿರುತ್ತದೆ. ಸದರಿ ಆರೋಪಿತನ ಪತ್ತೆ ಬಗ್ಗೆ ಡಿ.ವೈ.ಎಸ್.ಪಿ ಸಾಗರ ಪೊಲೀಸ್ ಉಪ ವಿಭಾಗ ರವರ ನೇತೃತ್ವದಲ್ಲಿ, ಸಾಗರ ಪೇಟೆ ಪೊಲೀಸ್ Shivamogga Police ಠಾಣೆಯ ASI ಪರಶುರಾಮ್, HC ರತ್ನಾಕರ, HC ತಾರಾನಾಥ HC ಶೇಕ್ ಫೈರೋಜ್ ಅಹಮದ್, PC ವಿಶ್ವಾನಾಥ, PC ರಾಮನ ಗೌಡ ಪಾಟೀಲ್ ಮತ್ತು PC ಜಗದೀಶ್ ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿದ್ದು, ಸದರಿ ತಂಡವು ಆರೋಪಿ ಕೆ. ಪಿ. ಮಯಡ್ಡಿಯನ್ನು ಪತ್ತೆ ಮಾಡಿ, ಮಾನ್ಯ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿದ್ದು, ಆರೋಪಿ ತಪ್ಪು ಒಪ್ಪಿಕೊಂಡು ದಂಡ ಕಟ್ಟಿದ ಕಾರಣ ಘನ ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯ ಮಾಡಿರುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...