Dinesh Gundu Rao ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಇನ್ ಕ್ರೆಡಿಬಲ್ ಚೆಫ್ ಚಾಲೇಂಜ್ ವತಿಯಿಂದ ಐತಿಹಾಸಿಕ ಪಾಕ ಪದ್ದತಿಗಳನ್ನು ಪುನರ್ಜೀವನಗೊಳಿಸುವ ಸ್ಪರ್ಧೆಯನ್ನು ದಿನಾಂಕ 12-06-2025 ಕಟ್ಟೆ 11:30 ಬೆಳಿಗ್ಗೆ ತೃಪುರ ವಾಸಿನಿ, ಪ್ಯಾಲೆಸ್ ಗ್ರೌಂಡ್ಸ್ ನಲ್ಲಿ ಆಯೋಜಿಸಲಾಗಿದೆ.
ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ
ಶ್ರೀ ದಿನೇಶ್ ಗುಂಡೂರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
Dinesh Gundu Rao ಸ್ಪರ್ಧೆಯಲ್ಲಿ ಮಾಸ್ಟರ್ ಶೆಫ್ ಜೊತೆ ಅಡುಗೆ ಕಲಿಯುವ ಅವಕಾಶ , ಲೈವ್ ಶೆಫ್ಸ್ ಸ್ಪರ್ಧೆ, ಅಡುಗೆ ಕಲೆ ಸ್ಪರ್ಧೆ, ಪಾರಂಪರಿಕ ಅಡುಗೆಗಳ ಮೇಲೆ ಒತ್ತು, ಶೆಫ್ ಕೌಶಲ್ಯ ಸವಾಲು, ಅಡುಗೆ ತಂತ್ರಗಳು, ನೆಕ್ಸ್‌ಟ್ ಲೆವಲ್ ಶೆಫ್, 3 ಹಂತದ ಮದುವೆ ಕೇಕ್‌ಗಳು, ಪ್ಲೇಟು ಮಾಡಿದ ಆಪೆಟೈಜರ್‌ಗಳು, ಕಲಾತ್ಮಕ ಬೇಕರಿ ಶೋಪೀಸ್, ಕಲಾತ್ಮಕ ಪೇಸ್ಟ್ರಿ ಶೋಪೀಸ್, ಹಣ್ಣು ಮತ್ತು ತರಕಾರಿಗಳ ನಕಲು ಕಲೆ,
ಸ್ಥಳೀಯ ಶೆಫ್‌ಗಳ ಜೊತೆ ಅಡುಗೆ, ಹೀಗೆ ವಿವಿಧ ಸ್ಪರ್ಧೆಗಳಿವೆ. 250+ ಶೆಫ್‌ಗಳು ಅಡುಗೆ ಕಲೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9844006736 ಅನ್ನು ಸಂಪರ್ಕಿಸಬಹುದು.