International Day of Yoga 11 ನೇ ವಿಶ್ವ ಯೋಗ ದಿನಾಚರಣೆ ನಿಮಿತ್ತ ಶಿವಮೊಗ್ಗದ ಜವಳಿ ವರ್ತಕರ ಸಂಘದಿಂದ ಉಚಿತ ನಾಡಿ ಪರೀಕ್ಷಾ ಶಿಬಿರವನ್ನು ಜೂ. 8ರ ಭಾನುವಾರ ಬೆಳಿಗ್ಗೆ 7.30 ಛೇಂಬರ್ ಆಫ್ ಕಾಮರ್ಸ್ ನ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಾರ್ವಜನಿಕರಲ್ಲಿ ಯೋಗ ಮತ್ತು ಆರೋಗ್ಯದ ಅರಿವನ್ನು ಮೂಡಿಸುವ ಉದ್ದೇಶದಿಂದ ಜವಳಿ ವರ್ತಕರ ಸಂಘದ ಸದಸ್ಯರು ಹಾಗು ಕುಟುಂಬದವರಿ ಗಾಗಿ ಮತ್ತು ಆಸಕ್ತ ಸಾರ್ವಜನಿಕರಿಗೆ ಈ ಶಿಬಿರವನ್ನು ಆಯೋಜಿಸಲಾಗಿದೆ.
International Day of Yoga ಪ್ರಸಿದ್ಧ ಆಯುರ್ವೇದ ಪಂಡಿತರಾದ ವರುಣ್ ಆನಂದ್‌ರವರು ಶಿಬಿರ ನಡೆಸಿಕೊಡಲಿದ್ದು, ಅಂದು ಬೆಳಿಗ್ಗೆ 7.30ರಿಂದ ನೊಂದಾವಣೆ ಕಡ್ಡಾಯವಾಗಿರುತ್ತದೆ. ಭಾಗವಹಿಸಲು ಇಚ್ಚಿಸುವವರು ಖಾಲಿ ಹೊಟ್ಟೆಯಲ್ಲಿ ಬರಬೇಕು, ಸ್ಥಳದಲ್ಲಿ ನೊಂದಣಿ ಇರುವುದಿಲ್ಲ. ಮಾಹಿತಿಗೆ ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್. ಶೆಟ್ಟರ್ ಮೊ. 9886674375, ರಾಕೇಶ್ ಸಾಕ್ರೆ 9844152902ರಲ್ಲಿ ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಬೇದ್ರೆ ಕೋರಿದ್ದಾರೆ.
International Day of Yoga ವಿಶ್ವ ಯೋಗ ದಿನಾಚರಣೆ ನಿಮಿತ್ತಉಚಿತ ನಾಡಿ ಪರೀಕ್ಷಾ ಶಿಬಿರ
Date: