Karnataka Rakshana Vedike ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ಮತ್ತು ಅವ್ಯವಸ್ಥೆ ಗೆ
ಸಂಬಂಧಿಸಿದಂತೆ ಖಾಸಗಿ ಶಾಲೆಗಳಲ್ಲಿ ಸರ್ಕಾರ ನಿಗದಿ ಪಡಿಸಿರುವ
ಶುಲ್ಕಕ್ಕಿಂತ ಅಧಿಕ ಶುಲ್ಕ ತೆಗೆದುಕೊಳ್ಳುತ್ತಿದ್ದು ಮತ್ತು ಆ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ
ಬರೆದ ನಂತರ ಪ್ರವೇಶಕ್ಕೆ ಅವಕಾಶವಿರುತ್ತದೆ ಮತ್ತು ಶಾಲೆಯ ಪಟ್ಟಿ ಪುಸ್ತಕ ಹಾಗೂ ಶಾಲೆಯ
ಸಮವಸ್ತ್ರಗಳನ್ನು ಕಡ್ಡಾಯವಾಗಿ ಆ ಶಾಲೆಯಲ್ಲಿ ತೆಗೆದುಕೊಳ್ಳಬೇಕು ಮತ್ತು ಟಿ.ಸಿ.ಎಚ್ ಮತ್ತು
ಬಿ.ಎಡ್ ಮಾಡದೆ ಇರುವ ಶಿಕ್ಷಕರು ಶಿಕ್ಷಕರಾಗಿರುವುದು ವಿಪರ್ಯಾಸ ಹಾಗಾಗಿ ಬಡ ಮತ್ತು
ಕೂಲಿ ಕಾರ್ಮಿಕರ ಮಕ್ಕಳಗೆ ಖಾಸಗಿ ಶಾಲೆಗಳಲ್ಲ ಮಕ್ಕಳ ವಿದ್ಯಾಭ್ಯಾಸ ಮಾಡಿಸಲು ಬಹುದೊಡ್ಡ
ತೊಂದರೆ ಆಗಿರುತ್ತದೆ ಸರ್ಕಾರದ ಆದೇಶದಂತೆ ಈ ಎಲ್ಲಾ ಶಾಲೆಗಳು ನಿಯಮಗಳನ್ನು
Karnataka Rakshana Vedike ಪಾಲಿಸದೆ ಗಾಳಿಯಲ್ಲಿ ತೂರಿರುತ್ತವೆ ಅಂತ ಶಾಲೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು
ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಲೆಗಳು
ಮತ್ತು ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಚ್ಚರಿಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆ, ಚಿಕ್ಕಮಗಳೂರು ಘಟಕದವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬರೆದ ಪತ್ರವನಗನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
Karnataka Rakshana Vedike ಖಾಸಗಿ ಶಾಲೆಗಳಲ್ಲಿಹೆಚ್ಚ ಶುಲ್ಕ ವಸೂಲಿ. ಕರವೇ ಎಚ್ಚರಿಕೆ ಪತ್ರ
Date: