E-Swathu 04.03.2025, ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕೆಎಂಡಿಎಸ್ ಸಾಫ್ಟ್‌ವೇರ್ ಮೂಲಕ ನಾಗರಿಕರಿಗೆ ಇ ಆಸ್ತಿಯ ಪ್ರತಿಯನ್ನು(Citizens draft copy) ನೀಡಲು ಕಮೀಷನರ್ ಶಿವಮೊಗ್ಗ ಮಹಾನಗರ ಪಾಲಿಕೆ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ತೆರಿಗೆ ಪಾವತಿದಾರರು ಭಾಗವಹಿಸಬೇಕಾಗಿ ಕೋರಲಾಗಿದೆ.