CM Siddaramaiah ನೀರು ಇಲ್ಲ. ಅಭಿವೃದ್ಧಿ ಇಲ್ಲ-
ಕರ್ನಾಟಕಕ್ಕೆ ಸ್ಪಂದಿಸದ ಮೋದಿ ಸರ್ಕಾರ! ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾಲತಾಣದಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
ಕರ್ನಾಟಕದ ಪ್ರಮುಖ ಜಲ ಯೋಜನೆಗಳು ಬತ್ತಿ ಹೋಗಿವೆ:
- ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ, ಆದರೆ ಶೂನ್ಯ ಹಣ!
- ಮೇಕೆದಾಟು – ಅನುಮೋದನೆ ಇಲ್ಲ, ಬೆಂಬಲವಿಲ್ಲ!
- ಕೃಷ್ಣಾ ಮೇಲ್ದಂಡೆ ಯೋಜನೆ . ಕ್ಲಿಯರೆನ್ಸ್ ಇಲ್ಲ, ಹಣವಿಲ್ಲ!
- ಕಳಸಾ-ಬಂಡೂರಿ – ಅನುಮತಿಯಿಲ್ಲದೆ ತಡೆಗೆ ಸಿಲುಕಿದೆ!
CM Siddaramaiah ಬಿಜೆಪಿ ಇತರೆ ರಾಜ್ಯಗಳಿಗೆ ಹಣ ಹೊಂಚುತ್ತಿದೆ. ಕರ್ನಾಟಕದ ನೀರಿನ ಸಂಕಷ್ಟತೆಯನ್ನ ಕಡೆಗಣಿಸಲಾಗಿದೆ
ಎಂದು ತೀಕ್ಷ್ಣ ಟೀಕಿಸಿದ್ದಾರೆ.