Agumbe Police ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಆಗುಂಬೆಯ ಪೊಲೀಸ್ ಠಾಣೆ ವ್ಯಾಪ್ತಿಯ ಕುಶಾಲ್ ರವರ ಮಗಳಾದ ಪೂಜಾ (24) ಜೂನ್ 30 ರಂದು ನಾಪತ್ತೆಯಾಗಿದ್ದ ಪೂಜಾ ಎ ಕೆ ಹೆಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.ನಾಲೂರು ಸಮೀಪದ ಮಣಿ ಎಂಬಾತ ಆರೋಪಿ ಕತ್ತು ಹಿಸುಕಿ ಸಾಯಿಸಿ ನಾಲೂರು ಸಮೀಪ ಹೊಂಡದಲ್ಲಿ ಹಾಕಿರುವುದಾಗಿ
Agumbe Police ಒಪ್ಪಿಕೊಂಡಿದ್ದಾನೆ.ರಾತ್ರಿ ಸು 11 ರ ವೇಳೆ ಆರೋಪಿ ಮಣಿ ಯನ್ನು ಘಟನೆ ನಡೆದ ಸ್ಥಳಕ್ಕೆ ಕರೆದು ತಂದು ಸ್ಥಳ ಮಹಜರು ಮಾಡಲಾಗಿದೆ.ಈ ಕಾರ್ಯಾಚರಣೆ ಆಗುಂಬೆ ಪೊಲೀಸ್ ಠಾಣೆ ಪಿ ಎಸ್ ಐ ರಂಗನಾಥ್ ಅಂತರಗಟ್ಟಿ ನೇತೃತ್ವದಲ್ಲಿ ನಡೆದಿದೆ ಇದ್ದರು.