Sunday, August 23, 2026
Sunday, August 23, 2026

Thirthahalli Fire Accident ದೇವಂಗಿ‌ ಗ್ರಾಮದಲ್ಲಿ ಮನೆ ಬೆಂಕಿಗಾಹುತಿ, ₹ 70 ಲಕ್ಷಕ್ಕೂ ಅಧಿಕ‌ ಹಾನಿ

Date:

Thirthahalli Fire Accident ತಾಲೂಕು ದೇವಂಗಿ ಗ್ರಾಮದಲ್ಲಿ ರೈತ ಜಿ.ಎಸ್.ಗುರುಮೂರ್ತಿ ಮನೆಗೆ ಬೆಂಕಿ ಬಿದ್ದು, ಸಂಪೂರ್ಣ ಸುಟ್ಟ ಭಸ್ಮವಾಗಿದೆ. ಅಡಿಕೆ, ಕಾಳು ಮೆಣಸು, ಭತ್ತದ ಮೂಟೆ, ಒಂದು ಬೈಕ್, ಜಾನುವಾರು ಕೊಟ್ಟಿಗೆ, ಅಡಿಕೆ ಸಂಸ್ಕರಣೆ ಯಂತ್ರ, ಮನೆ ಬಳಿ ಇದ್ದ ಒಂದು ಎಕರೆ ಅಡಿಕೆ
ತೋಟಕ್ಕೂ ಹಾನಿಯಾಗಿದೆ.
Thirthahalli Fire Accident ಸುಮಾರು ೬೦ ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಬೆಂಕಿ ತಗುಲಿದ ವಿಚಾರದ ಬಗ್ಗೆ ಮಾಹಿತಿ ಲಭ್ಯವಾಗಿ ತೀರ್ಥಹಳ್ಳಿ, ಕೊಪ್ಪ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿದರು. ಶಾಸಕ ಆರಗ ಜ್ಞಾನೇಂದ್ರ
ಭೇಟಿ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...