Wednesday, September 16, 2026
Wednesday, September 16, 2026

Covishield vaccine ಕೋವಿಶೀಲ್ಡ್ ಲಸಿಕೆ ಹಿಂಪಡೆದ ಆಸ್ಟ್ರಜೆನಿಕ ಕಂಪನಿ

Date:

Covishield vaccine ಕೋವಿಶೀಲ್ಡ್ ಲಸಿಕೆಯ ಗಂಭೀರ ಅಡ್ಡಪರಿಣಾಮದ ಬಗ್ಗೆ ಒಪ್ಪಿಕೊಂಡ ನಂತರ ಜಗತ್ತಿನಾದ್ಯಂತ ಲಸಿಕೆಗಳನ್ನು ಹಿಂಪಡೆದಿದೆ ಅಸ್ಟ್ರಜೆನಿಕಾ ಕಂಪೆನಿ.

ಆದರೆ, ಈಗಾಗಲೇ ಜನರ ದೇಹದೊಳಗೆ ಸೇರಿಸಿದ ಲಸಿಕೆಯನ್ನು ಹಿಂಪಡೆಯಲು ಸಾಧ್ಯವೇ?

ಪ್ರಚಾರದ ಉದ್ದೇಶಕ್ಕಾಗಿ ಪೂರ್ಣ ಟ್ರಯಲ್ ನಡೆಯದ ಲಸಿಕೆಯನ್ನು ಜನತೆಗೆ ಬಲವಂತವಾಗಿ ನೀಡಿ, ಲಸಿಕೆಯಲ್ಲೂ ರಾಜಕಾರಣ ಮಾಡಿದ್ದ, ಸರ್ಟಿಫಿಕೇಟ್ ನಲ್ಲಿ ತಮ್ಮ ಫೋಟೋ ಮುದ್ರಿಸಿದ್ದ ಮೋದಿಯವರು ಈ ದೇಶದ ಜನರ ಜೀವ, ಜೀವನದ ಜೊತೆ ಚೆಲ್ಲಾಟ ಆಡಿದ್ದಾರೆ.

Covishield vaccine ಪೂರ್ಣ ಟ್ರಯಲ್ ಆಗದ ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ಕೊಟ್ಟವರಿಗೆ ದೇಶದ್ರೋಹಿ ಪಟ್ಟ ಕಟ್ಟಿದ್ದ ಬಿಜೆಪಿಗರೇ ಈಗ ನೈಜ ಜನದ್ರೋಹಿಗಳಲ್ಲವೇ?

ಲಸಿಕೆಯ ಪರಿಣಾಮಗಳ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದೇಕೆ?
ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿರುವುದೇಕೆ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...