Sunday, September 27, 2026
Sunday, September 27, 2026

Loksabha Election Voting ಶಿವಮೊಗ್ಗ ನಗರ ಮತಗಟ್ಟೆ 283

Date:

Loksabha Election Voting 14-ಶಿವಮೊಗ್ಗ ಕ್ಷೇತ್ರ: ಶಿವಮೊಗ್ಗ ನಗರದ ಮತಗಟ್ಟೆ ಸಂಖ್ಯೆ 283ರಲ್ಲಿ ಮತದಾರರು ಮತಚಲಾವಣೆ ನಂತರ ಕಿರೀಟ ಧರಿಸಿ, ಸಂಭ್ರಮಿಸಿದರು.

ಮತಗಟ್ಟೆ ಸಂಖ್ಯೆ 283 ರಲ್ಲಿ ಮತದಾನ ಮಾಡಿದ ಮತದಾರ ರು ಅರಮನೆ ಮಾದರಿ ಮತಗಟ್ಟೆಯಲ್ಲಿ ಇರಿಸಲಾದ ಕಿರೀಟ ಧರಿಸಿ ಫೋಟೊ ತೆಗೆಸಿಕೊಳ್ಳಬಹುದು. ಮತಗಟ್ಟೆ ಅಧಿಕಾರಿಗಳು ರಾಜ, ರಾಣಿಯರ ವೇಷ ಭೂಷಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ವಿಶೇಷ ವಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...